ಟಾಸ್ ಸೋಲುವುದರಲ್ಲಿ ವಿರಾಟ್ ಕೊಹ್ಲಿಗೆ ಅವಾರ್ಡ್ ಕೊಡಬೇಕು!

Webdunia
ಗುರುವಾರ, 12 ಆಗಸ್ಟ್ 2021 (16:49 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತಿದ್ದಾರೆ.


ಕೊಹ್ಲಿ ಟಾಸ್ ಸೋಲುವುದು ಹೊಸದೇನಲ್ಲ. ಅವರು ಟಾಸ್ ಗೆದ್ದರೆ ಅದೇ ದೊಡ್ಡ ಸುದ್ದಿ. ಇಂತಿಪ್ಪ ಕೊಹ್ಲಿ ಮತ್ತು ಟಾಸ್ ಸೋಲಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಐಸಿಸಿ ಇನ್ಮುಂದೆ ಅತೀ ಹೆಚ್ಚು ಟಾಸ್ ಸೋತ ನಾಯಕ ಎಂಬ ಅವಾರ್ಡ್ ಫಿಕ್ಸ್ ಮಾಡಬೇಕು ಎಂದು ಕೆಲವರು ಕಿಚಾಯಿಸಿದರೆ ಐಸಿಸಿ ಟಾಸ್ ಗೂ ಮ್ಯಾಚ್ ಮಾಡಬೇಕು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಕೊಹ್ಲಿ ವಿರುದ್ಧ ಕೆಂಡ ಕಾರಿದ್ದು, ಕೊಹ್ಲಿ ಟಾಸ್, ಪಂದ್ಯ, ಸರಣಿ ಎಲ್ಲವನ್ನೂ ಗೆಲ್ಲಲು ನಾಲಾಯಕ್ಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಸಾಯಿ ಸುದರ್ಶನ್ ಗೆ ಬಾಲ್ ತಾನಾಗಿಯೇ ಕೈಯೊಳಗೆ ಬಂದು ಕೂತಿದ್ದು ಹೀಗೆ: video

Video: ಜೈಸ್ವಾಲ್ ದ್ವಿಶತಕ ತಪ್ಪಲು ಶುಭಮನ್ ಗಿಲ್ ಮೋಸ ಕಾರಣ: ಕೊಹ್ಲಿ ನೋಡಿ ಕಲಿಯಿರಿ ಎಂದ ನೆಟ್ಟಿಗರು

ರೋಹಿತ್ ಶರ್ಮಾರನ್ನು ನೋಡಿ ಅತ್ತೇ ಬಿಟ್ಟ ಬಾಲಕ: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Video: ರೋಹಿತ್ ಶರ್ಮಾ ಅಭ್ಯಾಸ ನೋಡಲು ದೆಹಲಿ ಟೆಸ್ಟ್ ಪಂದ್ಯಕ್ಕಿಂತಲೂ ಹೆಚ್ಚು ವೀಕ್ಷಕರು

IND vs WI test: ದಿನವಿಡೀ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟಿಗರು

ಮುಂದಿನ ಸುದ್ದಿ
Show comments