ಭಯೋತ್ಪಾದನೆಯ ಕರಿನೆರಳಲ್ಲಿ ಎಂಸಿಜಿ ಮೈದಾನ

Webdunia
ಶನಿವಾರ, 24 ಡಿಸೆಂಬರ್ 2016 (08:33 IST)
ಮೆಲ್ಬೋರ್ನ್: ಏಳು ಮಂದಿ ಭಯೋತ್ಪಾದಕರ ಬಂಧನದ ಹಿನ್ನಲೆಯಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭದ್ರತೆ ಬಿಗಿಗೊಳಿಸಲಾಗಿದೆ.


ಈ ಏಳು ಮಂದಿ ಭಯೋತ್ಪಾಕದರು ಮೆಲ್ಬೋರ್ನ್ ನ ರೈಲು ನಿಲ್ದಾಣ ಬಳಿ ದಾಳಿಗೆ ಸಂಚು ಮಾಡಿದ್ದರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹೀಗಾಗಿ ಈ ಪಂದ್ಯಕ್ಕೆ ಬರುವ ವೀಕ್ಷಕರು ಕೆಲವೊಂದು ಮಾರ್ಪಾಡುಗಳನ್ನು ಸಹಿಸಿಕೊಳ್ಳಬೇಕಾಗಬಹುದು. ಅಂತೂ ಪಾಕಿಸ್ತಾನ ಹೋಗುವಲ್ಲೆಲ್ಲಾ ಭಯೋತ್ಪಾದನೆಯೂ ತಪ್ಪಲ್ಲ ಅಂದ ಹಾಗಾಯ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ಫೀಲ್ಡರ್‌ಗೆ ಹೆಲ್ಮೆಟ್‌ನಿಂದಲೇ ಡಿಜ್ಜಿ ಕೊಟ್ಟ ಜಮ್ಮು ನಾಯಕ, Video

T20 WC: ದಕ್ಷಿಣ ಆಫ್ರಿಕಾ ವಿರುದ್ಧ ವೈಫಲ್ಯ ಅನುಭವಿಸಿದ ಭಾರತಕ್ಕೆ ಈ ಆಯ್ಕೆ ಸೂಕ್ತ ಎಂದ ಕುಂಬ್ಳೆ

ಸಿಲಿಂಡರ್ ಹೊತ್ತು ಮಗನನ್ನು ಸಾಕಿದ ತಂದೆ ಐಸಿಯುವಿನಲ್ಲಿ: ವಿಶ್ವಕಪ್ ಬಿಟ್ಟು ನಡೆದ ರಿಂಕು ಸಿಂಗ್

T20 WC: ಇಂಗ್ಲೆಂಡ್ ವಿರುದ್ಧ ಸೋತರೂ ಹೀಗಾದರೆ ಪಾಕಿಸ್ತಾನಕ್ಕೆ ಇದೆ ಸೆಮಿಫೈನಲ್ ಚಾನ್ಸ್

T20 WC: ಸೆಮಿಫೈನಲ್ ಖಚಿತವಾಗುವ ಮೊದಲೇ ಟಿಕೆಟ್ ಮಾರಾಟಕ್ಕಿಟ್ಟ ಬಿಸಿಸಿಐ ಫುಲ್ ಟ್ರೋಲ್

ಮುಂದಿನ ಸುದ್ದಿ
Show comments