Webdunia - Bharat's app for daily news and videos

Install App

ರಾಜಸ್ಥಾನದಲ್ಲಿ ಐಪಿಎಲ್ ಮಾದರಿ ಟ್ವೆಂಟಿ 20 ಟೂರ್ನಿ ನಡೆಸಲು ಲಲಿತ್ ಮೋದಿ ಯೋಜನೆ

Webdunia
ಶನಿವಾರ, 16 ಜುಲೈ 2016 (12:57 IST)
ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮತ್ತು ಐಪಿಎಲ್ ಅನುಷ್ಟಾನದ ಹಿಂದಿನ ಮೆದುಳು ಲಲಿತ್ ಮೋದಿ ತವರು ರಾಜ್ಯದಲ್ಲಿ ಅದೇ ರೀತಿಯ ಲೀಗ್ ಆರಂಭಿಸಲು ಯೋಜಿಸಿದ್ದಾರೆ. ಮೋದಿ ಟ್ವೆಂಟಿ 20 ಟೂರ್ನಿಯನ್ನು ಆರಂಭಿಸಲು ಮಾತ್ರ ಯೋಜಿಸುತ್ತಿಲ್ಲ, ಅಂತಾರಾಷ್ಟ್ರೀಯ ಆಟಗಾರರನ್ನು ಆ ಟೂರ್ನಿಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ.

ಆದರೆ ಮೋದಿ ಮತ್ತು ಬಿಸಿಸಿಐನ ಪ್ರಸಕ್ತ ಆಡಳಿತ ಮಂಡಳಿ ನಡುವೆ ಸೌಹಾರ್ದ ಸಂಬಂಧ ಇಲ್ಲದಿದ್ದರೂ ಸಹ ನೊ ಅಬ್ಜೆಕ್ಷನ್ ಪ್ರಮಾಣಪತ್ರ ಪಡೆಯಲು ಯಾವುದೇ ಅಡ್ಡಿಯನ್ನು ಲೀಗ್ ನಿರೀಕ್ಷಿಸಿಲ್ಲ. ಏಕೆಂದರೆ ತಮಿಳುನಾಡು ಮತ್ತು ಕರ್ನಾಟಕ ಈಗಾಗಲೇ ಇದೇ ರೀತಿಯ ಟ್ವೆಂಟಿ 20 ಲೀಗ್‌ಗಳನ್ನು ಆಯೋಜಿಸಿದೆ.
 
ಬಿಸಿಸಿಐ ಕೂಡ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಟ್ವೆಂಟಿ 20 ಲೀಗ್ ಆರಂಭಕ್ಕೆ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಅದರ ಮಾರ್ಗದರ್ಶಕಗಳಲ್ಲಿ ಇಂತಹ ಸಂಸ್ಥೆಗಳು ಅವರದ್ದೇ ರಾಜ್ಯದ ಆಟಗಾರರಿಗೆ ಮಾತ್ರ ಅವಕಾಶ ನೀಡಬೇಕು. ಆದರೆ ಬೇರೆ ರಾಜ್ಯಗಳ ಅಥವಾ ದೇಶಗಳ ಪ್ರತಿಭಾಶಾಲಿ ಆಟಗಾರರನ್ನು ಆಡಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

ಮುಂದಿನ ಸುದ್ದಿ
Show comments