ನೋಡಲು ಸಿಂಪಲ್ ಆದ್ರೂ ಕಾವ್ಯಾ ಮಾರನ್ ಭಾರೀ ಸಿರಿವಂತೆ

Krishnaveni K
ಮಂಗಳವಾರ, 28 ಮೇ 2024 (13:08 IST)
ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ನೋಡಲು ಸಿಂಪಲ್ ಆದರೂ ಅವರ ನೆಟ್ ವರ್ತ್ ಕೇಳಿದರೆ ಹುಬ್ಬೇರಿಸುತ್ತೀರಿ.

ಐಪಿಎಲ್ ನಲ್ಲಿ ತಮ್ಮ ತಂಡ ಹೈದರಾಬಾದ್ ಆಡುವಾಗ ಪ್ರತೀ ಪಂದ್ಯದಲ್ಲೂ ಮೈದಾನದಲ್ಲಿರುವ ಕಾವ್ಯಾ ಮಾರನ್ ತಂಡ ಗೆದ್ದಾಗ ಚಿಕ್ಕಮಕ್ಕಳಂತೆ ಕುಣಿದಾಡಿ ಸೋತಾಗ ಬೇಸರಗೊಂಡ ವಿಡಿಯೋಗಳು ಅನೇಕ ಬಾರಿ ವೈರಲ್ ಆಗಿವೆ. ಈ ಸಿಂಪಲ್ ಸುಂದರಿ ಕಾವ್ಯಾ ಮಾರನ್ ಬೇರೆ ಯಾರೂ ಅಲ್ಲ. ಉದ್ಯಮಿ, ರಾಜಕಾರಣಿ ಕಲಾನಿಧಿ ಮಾರನ್ ಅವರ ಏಕೈಕ ಪುತ್ರಿ.

ಎಲ್ಲರಿಗೂ ತಿಳಿದಿರುವ ಹಾಗೆ ಕಲಾನಿಧಿ ಮಾರನ್ ಸನ್ ಗ್ರೂಪ್ ನ ಮಾಲಿಕರು. ಅವರ ಆಸ್ತಿ ಸುಮಾರು 20 ಸಾವಿರ ಕೋಟಿ ರೂ. ದಾಟುತ್ತದೆ. ಕಲಾನಿಧಿ ಮಾರನ್ ಅವರ ಆಸ್ತಿಯೆಲ್ಲಾ ಕಾವ್ಯಾಳದ್ದೇ. ಹೀಗಾಗಿ ಕಾವ್ಯಾ 20 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಸಿರಿವಂತೆ.

ಹಾಗೆ ನೋಡಿದರೆ ಕೆಕೆಆರ್ ಸಹ ಮಾಲಿಕ ಶಾರುಖ್ ಖಾನ್ ಗಿಂತಲೂ ಕಾವ್ಯಾ ಸಿರಿವಂತೆ. ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿರುವ ಕಾವ್ಯಾ ಉದ್ಯಮದಲ್ಲಿ ಭಾರೀ ಚತುರೆ. ಕೌಟುಂಬಿಕ ಹಿನ್ನಲೆಯುಳ್ಳ ಕಾರಣ ಆಕೆಯೂ ತಂದೆಯ ವ್ಯವಹಾರದಲ್ಲಿ ಜೊತೆಗೂಡಿದ್ದಾರೆ. ಉದ್ಯಮಿಯಾಗಿ ಯಶಸ್ಸು ಸಾಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDU19WC: ಅಂಡರ್ 19 ವಿಶ್ವಕಪ್ ಗೆದ್ದ ಭಾರತ:ಯುವ ಪಡೆಗೆ ಆರನೇ ಕಿರೀಟ

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ: ಎಲ್ಲಾ ವೈಭವ್ ಸೂರ್ಯವಂಶಿ ಕೃಪೆ

ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ಆಲ್ ರೌಂಡರ್: ಗಂಭೀರ್ ನೆನೆಸಿಕೊಂಡಿದ್ಯಾಕೆ ಫ್ಯಾನ್ಸ್

WPL 2026 Final: ಆರ್ ಸಿಬಿ ಗೆದ್ದಿದ್ದು ಮೋಸದಿಂದಾನಾ, ಕೊನೆಯ ಬಾಲ್ ನಲ್ಲಿ ನಿಜಕ್ಕೂ ಏನಾಗಿತ್ತು ಇಲ್ಲಿದೆ ವಿಡಿಯೋ

WPL 2026 Final: ಫೈನಲ್ ಗೆ ಮುನ್ನ ಸ್ಮೃತಿ ಮಂಧಾನ ಸ್ಥಿತಿ ಏನಾಗಿತ್ತು ಗೊತ್ತಾ: ಶಾಕಿಂಗ್ ವಿಚಾರ ಬಯಲು

ಮುಂದಿನ ಸುದ್ದಿ
Show comments