Webdunia - Bharat's app for daily news and videos

Install App

ಚಾಂಪಿಯನ್ ಟ್ರೋಫಿಗೆ ತೆರೆಬೀಳುತ್ತಿದ್ದ ಹಾಗೇ ಐಪಿಎಲ್‌ಗೆ ದಿನಗಣನೆ, ಮೊದಲ ಪಂದ್ಯದಲ್ಲೇ ಆರ್‌ಸಿಬಿಗೆ ಬಲಿಷ್ಠ ಎದುರಾಳಿ

Sampriya
ಶನಿವಾರ, 8 ಮಾರ್ಚ್ 2025 (15:36 IST)
Photo Courtesy X
ನಾಳೆ ಐಸಿಸಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಯೂ ಮುಗಿಯುತ್ತಿದ್ದ ಹಾಗೇ ಭಾರತದ ಕ್ರಿಕೆಟ್ ತಂಡದ ಆಟಗಾರರು ಇದೇ ತಿಂಗಳು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಮುಖಮಾಡಲಿದ್ದಾರೆ.

18ನೇ ಆವೃತ್ತಿಯ 2025 ರ ಐಪಿಎಲ್‌ ಮಾರ್ಚ್ 21 ರಂದು ಉದ್ಘಾಟನೆಗೊಳ್ಳಲಿದ್ದು, 22ರಂದು ಹಾಲಿ ಚಾ'ಪಿಯನ್‌ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಮ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯಾಟದಲ್ಲಿ ಮುಖಾಮುಖಿಯಾಗಲಿದೆ. ಇನ್ನೂ ಫೈನಲ್ ಪಂದ್ಯವು ಮೇ 25, 2025 ರಂದು ನಿಗದಿಯಾಗಿದೆ. ಈ ಋತುವಿನಲ್ಲಿ ಎರಡು ತಿಂಗಳುಗಳಲ್ಲಿ 74 ಪಂದ್ಯಗಳಲ್ಲಿ ಹತ್ತು ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿದೆ.

 ಐಪಿಎಲ್ 2025 ಸೀಸನ್ ಮೊದಲ ಪಂದ್ಯಾಟ ಮಾರ್ಚ್ 22 ರ ಶನಿವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ನಡೆಯಲಿದೆ

ಐಪಿಎಲ್ 2025 ಮಾರ್ಚ್ 21, 2025 ರಂದು ಪ್ರಾರಂಭವಾಗಲಿದ್ದು, ಮೇ 25, 2025 ರವರೆಗೆ ನಡೆಯಲಿದ್ದು, ಆ ಎರಡು ತಿಂಗಳುಗಳಲ್ಲಿ ಒಟ್ಟು 74 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಆರಂಭ ದಿನಾಂಕ: ಮಾರ್ಚ್ 21, 2025
ಮೊದಲ ಪಂದ್ಯಾಟ: ಮಾರ್ಚ್‌ 22, 2025
ಅಂತಿಮ ದಿನಾಂಕ: ಮೇ 25, 2025
ಒಟ್ಟು ತಂಡಗಳು: 10
ಒಟ್ಟು ಪಂದ್ಯಗಳು: 74

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಕೆಎಲ್ ರಾಹುಲ್ ಗೆ ಸಂಜೀವ್ ಗೊಯೆಂಕಾ ಜೊತೆ ಆದ ಸಮಸ್ಯೆಗಳೇನು: ಓಪನ್ ಆಗಿ ಹೇಳಿದ ಕ್ರಿಕೆಟಿಗ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ಶಾಕ್‌: ಟೀಮ್‌ನಿಂದ ಜಸ್‌ಪ್ರೀತ್‌ ಬೂಮ್ರಾ ಔಟ್‌?

ತಿರುಪತಿಯಲ್ಲಿ ಮುಡಿ ಅರ್ಪಿಸಿದ ಹಾರ್ದಿಕ್ ಪಾಂಡ್ಯ, ಸಾಲು ಸಾಲು ಸೋಲು, ಅವಮಾನಗಳ ನಡುವೆ ಕುತೂಹಲ ಮೂಡಿಸಿದ ದೇವಸ್ಥಾನ ಭೇಟಿ

ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ: ಸೂಪರ್‌ ಸ್ಟಾರ್‌ ನೀರಜ್‌ ಚೋಪ್ರಾಗೆ ಸಿಕ್ಕಿದ್ದೇನು ಗೊತ್ತಾ

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಮುಂದಿನ ಸುದ್ದಿ
Show comments