Daily Horoscope
✕

ಐಪಿಎಲ್ 2023: ಆರ್ ಸಿಬಿಗೆ ಮತ್ತೊಂದು ಗೆಲುವು

Webdunia
ಭಾನುವಾರ, 23 ಏಪ್ರಿಲ್ 2023 (19:31 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ತಂಡವನ್ನು 7 ರನ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಈ ಪಂದ್ಯವನ್ನೂ ಆರ್ ಸಿಬಿಯನ್ನು ಕೊಹ್ಲಿ ಮುನ್ನಡೆಸಿದರು. ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ  ಫಾ ಡು ಪ್ಲೆಸಿಸ್ 62 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್ ವೆಲ್ 77 ರನ್ ಗಳಿಸಿದರು.

ಇದಕ್ಕೆ ಉತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲಷ್ಟೇ ಶಕ್ತವಾಯಿತು. ಯಶಸ್ವಿ ಜೈಸ್ವಾಲ್ 47, ದೇವದತ್ತ ಪಡಿಕ್ಕಲ್ 52 ರನ್ ಗಳಿಸಿದರು. ಯುವ ಬ್ಯಾಟಿಗ ಧ್ರುವ ಜ್ಯುರೆಲ್ ಗೆಲುವಿಗಾಗಿ ಶತಪ್ರಯತ್ನ ನಡೆಸಿ 16 ಎಸೆತಗಳಿಂದ 34 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಎರಡು ಬೌಂಡರಿಗಳ ಮೂಲಕ ಆತಂಕ ಮೂಡಿಸಿದರು. ಆದರೆ ಅವರ ವಿಕೆಟ್ ಹರ್ಷಲ್ ಪಟೇಲ್ ಕೀಳುತ್ತಿದ್ದಂತೇ ಆರ್ ಸಿಬಿ ಗೆಲುವು ಪಕ್ಕಾ ಆಯ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments