Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಇಂದು ರೋಹಿತ್-ಕೊಹ್ಲಿ ಫೈಟ್

ಐಪಿಎಲ್ 2023: ಇಂದು ರೋಹಿತ್-ಕೊಹ್ಲಿ ಫೈಟ್
ಮುಂಬೈ , ಮಂಗಳವಾರ, 9 ಮೇ 2023 (07:20 IST)
Photo Courtesy: Twitter
ಮುಂಬೈ: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಸೋತಿದ್ದರಿಂದ ಮುಂದಿನ ಹಾದಿ ಕಠಿಣವಾಗಿದೆ. 10 ಪಂದ್ಯಗಳನ್ನು ಆಡಿರುವ ಆರ್ ಸಿಬಿ ಗೆದ್ದಿವುರುದು 5 ಮಾತ್ರ. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ.

ಅತ್ತ ಮುಂಬೈ ಕತೆಯೂ ಭಿನ್ನವಾಗೇನೂ ಇಲ್ಲ. ಮುಂಬೈ ಕೂಡಾ 10 ಪಂದ್ಯಗಳಿಂದ 5 ಗೆಲುವು ಸಾಧಿಸಿದೆ. ಆದರೆ ರೋಹಿತ್ ಪಡೆ ಇದುವರೆಗೆ ಬ್ಯಾಟಿಂಗ್ ನಲ್ಲಿ ತೋರಿದ ನಿರ್ವಹಣೆ ಬೌಲಿಂಗ್ ತೋರಿಲ್ಲ. ಹೀಗಾಗಿ ಆರ್ ಸಿಬಿ ತ್ರಿವಳಿ ದಿಗ್ಗಜರನ್ನು ಎದುರಿಸುವುದು ಕಷ್ಟವಾಗಬಹುದು. ಈ ಪಂದ್ಯ ಶಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಕೆಕೆಆರ್ ಗೆ ಫಿನಿಶಿಂಗ್ ಟನ್ ಕೊಟ್ಟ ರಿಂಕು ಸಿಂಗ್