Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಮೈದಾನ ಸಿಬ್ಬಂದಿಗಳನ್ನೂ ಮರೆಯದ ಧೋನಿ

ಐಪಿಎಲ್ 2023: ಮೈದಾನ ಸಿಬ್ಬಂದಿಗಳನ್ನೂ ಮರೆಯದ ಧೋನಿ
ಅಹಮ್ಮದಾಬಾದ್ , ಮಂಗಳವಾರ, 30 ಮೇ 2023 (09:40 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ಫೈನಲ್ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಭಾವುಕರಾಗಿ ಕಣ್ಣೀರು ಮಿಡಿದಿದ್ದಾರೆ.

ಧೋನಿ ಸಾಮಾನ್ಯವಾಗಿ ತಮ್ಮ ಕಣ್ಣೀರನ್ನು ಹೊರಗೆ ತೋರಿಸಿಕೊಳ್ಳಲ್ಲ. ಆದರೆ ಇದೇ ಮೊದಲ ಬಾರಿಗೆ ಧೋನಿ ಈ ರೀತಿ ಎಲ್ಲರೆದುರು ಭಾವನೆ ವ್ಯಕ್ತಪಡಿಸಿದ್ದು ಅಭಿಮಾನಿಗಳ ಕಣ‍್ಣಂಚು ಒದ್ದೆಯಾಗಿಸಿತ್ತು.

ಇನ್ನು, ಗೆಲುವಿನ ಬಳಿಕ ಧೋನಿ ಮೈದಾನ ಸಿಬ್ಬಂದಿಗಳ ಕೊಡುಗೆಯನ್ನೂ ಮರೆಯಲಿಲ್ಲ. ಅವರೆಲ್ಲರನ್ನೂ ತಾವೇ ಬಳಿ ಕರೆದು ಫೋಟೋಗೆ ಪೋಸ್ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗಾಗಿ ಡಬ್ಲ್ಯುಟಿಸಿ ಅವಕಾಶ ಕೈ ಬಿಟ್ಟ ಋತುರಾಜ್ ಗಾಯಕ್ ವಾಡ್