ಐಪಿಎಲ್ 2023 ಹರಾಜಿಗೆ ಕ್ಷಣಗಣನೆ: ಹರಾಜಿಗೊಳಗಾಗಲಿರುವ ಬಿಗ್ ಪ್ಲೇಯರ್ಸ್

Webdunia
ಶುಕ್ರವಾರ, 23 ಡಿಸೆಂಬರ್ 2022 (08:30 IST)
Photo Courtesy: Twitter
ಮುಂಬೈ: ಐಪಿಎಲ್ 2023 ರ ಮಿನಿ ಹರಾಜು ಪ್ರಕ್ರಿಯೆ ಇಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಹರಾಜು ಪಟ್ಟಿಯಲ್ಲಿ ರಿಲೀಸ್ ಮಾಡಲಾಗಿರುವ ಬಿಗ್ ಪ್ಲೇಯರ್ಸ್ ಹರಾಜಿಗೊಳಗಾಗಲಿದ್ದಾರೆ.

ಬ್ಯಾಟಿಗರು: ಕನ್ನಡಿಗ ಮಯಾಂಕ್ ಅಗರ್ವಾಲ್, ಹ್ಯಾರೀ ಬ್ರೂಕ್, ಅಜಿಂಕ್ಯಾ ರೆಹಾನೆ, ಜೋ ರೂಟ್, ಕೇನ್ ವಿಲಿಯಮ್ಸನ್ ಮುಂತಾದವರು ಹರಾಜಿಗೊಳಗಾಗಲಿದ್ದಾರೆ.

ಬೌಲರ್ ಗಳು: ಕ್ರಿಸ್ ಜೋರ್ಡಾನ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ,ಆದಿಲ್ ರಶೀದ್, ಆಡಂ ಝಂಪಾ, ಇಶಾಂತ್ ಶರ್ಮಾ ಮೊದಲಾದವರಿದ್ದಾರೆ.

ಆಲ್ ರೌಂಡರ್: ಸ್ಯಾಮ್ ಕ್ಯುರೇನ್, ಜೇಸನ್ ಹೋಲ್ಡರ್, ಸಿಕಂದರ್ ರಾಜಾ, ಬೆನ್ ಸ್ಟೋಕ್ಸ್, ಒಡಿಯಾನ್ ಸ್ಮಿತ್ ಮುಂತಾದ ಆಲ್ ರೌಂಡರ್ ಗಳು ಹರಾಜಿಗೊಳಗಾಗಲಿದ್ದಾರೆ.

ವಿಕೆಟ್ ಕೀಪರ್: ವಿಕೆಟ್ ಕೀಪರ್ ಗಳ ಪೈಕಿ ಲಿಟನ್ ದಾಸ್, ಹೆನ್ರಿಚ್ ಕ್ಲಾಸನ್, ನಿಕಲಸ್ ಪೂರನ್, ಟಾಮ್ ಬ್ಯಾಂಟನ್ ನಂತಹ ಪ್ರತಿಭಾವಂತರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಫೇರ್

ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

ಮಾಜಿ ಪತ್ನಿ ಧನಶ್ರೀ ವಿರುದ್ಧ ಮತ್ತೆ ಯಜುವೇಂದ್ರ ಚಾಹಲ್‌ ಗರಂ: ಮೋಸದ ಆರೋಪಕ್ಕೆ ತಿರುಗೇಟು

ICC Men's Test Player Rankings: ನಂಬರ್ ಒನ್ ಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ

Viral video: ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಬ್ಯಾಟ್ ನಿಂದ ಹೊಡೆಯಲು ಹೋದ ಪೃಥ್ವಿ ಶಾ

ಮುಂದಿನ ಸುದ್ದಿ
Show comments