Select Your Language

Notifications

webdunia
webdunia
webdunia
webdunia

ಐಪಿಎಲ್ 2021 ಗೆ ಹೊಸ ತಂಡಗಳ ಸೇರ್ಪಡೆ ಸಾಧ್ಯತೆಯಿಲ್ಲ

ಐಪಿಎಲ್ 2021 ಗೆ ಹೊಸ ತಂಡಗಳ ಸೇರ್ಪಡೆ ಸಾಧ್ಯತೆಯಿಲ್ಲ
ಮುಂಬೈ , ಮಂಗಳವಾರ, 22 ಡಿಸೆಂಬರ್ 2020 (09:35 IST)
ಮುಂಬೈ: 2021 ರ ಐಪಿಎಲ್ ವೇಳೆಗೆ 10 ತಂಡಗಳ ಸೇರ್ಪಡೆ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಆದರೆ ಅದೀಗ 2022 ಕ್ಕೆ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.


2021 ರ ಐಪಿಎಲ್ ಗೆ ತಯಾರಿ ನಡೆಸಲು ಇನ್ನು ಹೆಚ್ಚು ಸಮಯಾವಕಾಶವಿಲ್ಲ. ಹೊಸ ತಂಡಗಳ ಸೇರ್ಪಡೆ ಮಾಡಿದರೆ ಪ್ರಾಯೋಜಕರು, ಆಟಗಾರರ ಆಯ್ಕೆ ಇತ್ಯಾದಿ ತಯಾರಿಗೆ ಹೆಚ್ಚು ಸಮಯ ಹಿಡಿಯುತ್ತದೆ. ಹೀಗಾಗಿ ಈ ಬಾರಿ ಯಥಾವತ್ತು 8 ತಂಗಳೊಂದಿಗೇ ಐಪಿಎಲ್ ಆಯೋಜಿಸಿ 2022 ಐಪಿಎಲ್ ಗೆ ಹೊಸದಾಗಿ 2 ತಂಡಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ನಾಲ್ಕು ಬದಲಾವಣೆ ಪಕ್ಕಾ