Select Your Language

Notifications

webdunia
webdunia
webdunia
webdunia

ಯುಎಇಯಲ್ಲಿ ಐಪಿಎಲ್ 13: ಬಿಸಿಸಿಐ ಸಭೆಯಲ್ಲಿ ಮಹತ್ವದ ನಿರ್ಧಾರ

ಯುಎಇಯಲ್ಲಿ ಐಪಿಎಲ್ 13: ಬಿಸಿಸಿಐ ಸಭೆಯಲ್ಲಿ ಮಹತ್ವದ ನಿರ್ಧಾರ
ಮುಂಬೈ , ಶನಿವಾರ, 18 ಜುಲೈ 2020 (10:32 IST)
ಮುಂಬೈ: ಈ ಬಾರಿ ಕೊರೋನಾದಿಂದಾಗಿ ನಿಗದಿತ ಸಮಯಕ್ಕೆ ಐಪಿಎಲ್ 13 ಆಯೋಜಿಸಲು ಸಾಧ‍್ಯವಾಗದ ಕಾರಣ ಬಿಸಿಸಿಐ ಇದೀಗ ಅಕ್ಟೋಬರ್ ವೇಳೆಗೆ ಯುಎಇನಲ್ಲಿ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ.


ನಿನ್ನೆ ನಡೆದ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಇದೀಗ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಂತೂ ಐಪಿಎಲ್ ಆಯೋಜಿಸಲು ಸಾಧ‍್ಯವಿಲ್ಲ. ಹೀಗಾಗಿ ಯುಎಇ ದೇಶದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೇಂದ್ರ ಒಪ್ಪಿಗೆ ನೀಡಿದರೆ ಅಕ್ಟೋಬರ್ ನಲ್ಲಿ ಯುಎಇನಲ್ಲಿ ಐಪಿಎಲ್ ನಡೆಯುವುದು ಪಕ್ಕಾ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಮಾರಲು ಹೊರಟ ಅಥ್ಲೆಟ್ ದ್ಯುತಿ ಚಾಂದ್: ಇದೆಲ್ಲಾ ನಾಟಕ ಎಂದ ಒಡಿಶಾ ಸರ್ಕಾರ