Select Your Language

Notifications

webdunia
webdunia
webdunia
webdunia

ಭಾರತಕ್ಕೆ ಗೆಲುವು ತಂದುಕೊಟ್ಟ ಕೊನೆಯ ಓವರ್

ಭಾರತಕ್ಕೆ ಗೆಲುವು ತಂದುಕೊಟ್ಟ ಕೊನೆಯ ಓವರ್
mumbai , ಬುಧವಾರ, 22 ಫೆಬ್ರವರಿ 2017 (20:58 IST)
ಕ್ರಿಕೆಟ್ ಎನ್ನುವುದೇ ಹಾಗೆ. ಯಾವಾಗ ರೋಚಕತೆ ಪಡೆಯುತ್ತೋ ಗೊತ್ತಾಗುತ್ತಿಲ್ಲ. ಉತ್ತಮವಾಗಿ ಆಡುತ್ತಿರುವ ತಂಡ ವಿಕೆಟ್ ಕಳೆದು ಕೊಂಡು ಸೋಲಿನ ಸುಳಿಗೆ ಸಿಲುಕಿಬಿಡುತ್ತೆ. ದುರ್ಬಲವೆಂದುಕೊಂಡ ತಂಡ ಗೆದ್ದುಬಿಡುತ್ತದೆ. ಇನ್ನೂ ಕೆಲವು ಪಂದ್ಯಗಳು ಸಮಾನ ಹೋರಾಟದ ಮೂಲಕ ರೋಚಕವಾಗಿ ಅಂತ್ಯ ಕಂಡ ಹಲವು ಉದಾಹರಣೆಗಳನ್ನ ನೋಡಿದ್ದೀವಿ. ಇಂಥದ್ದೇ ಒಂದು ಸವಾಲಿನ ಪಂದ್ಯ ವನಿತೆಯರ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್`ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏರ್ಪಟ್ಟಿತ್ತು.

ಕೊನೆಯ ಓವರಿನಲ್ಲಿ ಭಾರತ ರೋಚಕವಾಗಿ ಗೆದ್ದುಬೀಗಿತು. ಈ ವಿಡಿಯೋ ನೋಡುತ್ತಾ ಆ ಕ್ಷಣವನ್ನ ಮತ್ತೊಮ್ಮೆ ಮೆಲುಕು ಹಾಕಿ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನಾಳೆಯಿಂದ ಟೆಸ್ಟ್!