Daily Horoscope
✕

ಮಳೆಯಿಂದಾಗಿ ರದ್ದುಗೊಂಡ ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ

Webdunia
ಶುಕ್ರವಾರ, 23 ನವೆಂಬರ್ 2018 (16:39 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 19 ಓವರ್ ಆಡಿ 132 ರನ್ ಗಳಿಸಿತ್ತು. ಮಳೆಯಿಂದಾಗಿ ಆಟ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮೊದಲು ಪಂದ್ಯವನ್ನು 19 ಓವರ್ ಗೆ ಕಡಿತಗೊಳಿಸಿ ಗೆಲುವಿಗೆ 137 ರನ್ ನಿಗದಿಗೊಳಿಸಲಾಯಿತು.

ಆದರೆ ಮಳೆ ನಿಲ್ಲದ ಕಾರಣ 11 ಓವರ್ ಗೆ ಪಂದ್ಯ ಕಡಿತಗೊಳಿಸಿ 90 ರನ್ ಗಳ ಗುರಿ ನಿಗದಿಗೊಳಿಸಲಾಯಿತು. ನಂತರ 5 ಓವರ್ ಗೆ ಕಡಿತಗೊಳಿಸಲಾಯಿತು. ಹಾಗಿದ್ದರೂ ಮಳೆ ನಿಲ್ಲದಾಗ ಪಂದ್ಯವನ್ನೇ ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ಮೊದಲ ಟೆಸ್ಟ್ ಗೆಲ್ಲಕ್ಕಾಗಲಿಲ್ಲ, ಎರಡನೇ ಟೆಸ್ಟ್ ನಲ್ಲೂ ಸೋಲಿನ ಭೀತಿ: ಮೊದಲು ಗಂಭೀರ್ ಕಿತ್ತೊಗೆಯಿರಿ ಎಂದ ಫ್ಯಾನ್ಸ್

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments