Select Your Language

Notifications

webdunia
webdunia
webdunia
webdunia

ಆರ್. ಅಶ್ವಿನ್‌ ''ಟಿ 20 ಶತಮಾನದ ಸ್ಪಿನ್ ಎಸೆತ''

ಆರ್. ಅಶ್ವಿನ್‌ ''ಟಿ 20 ಶತಮಾನದ ಸ್ಪಿನ್ ಎಸೆತ''
ನವದೆಹಲಿ , ಮಂಗಳವಾರ, 26 ಜುಲೈ 2016 (14:03 IST)
ನವದೆಹಲಿ:  ಟಿ 20 ಕ್ರಿಕೆಟ್‌ಗೆ ಸಂಬಂಧಿಸಿದಂತೆ ಆರ್. ಅಶ್ವಿನ್ ಅಪರೂಪದ ಸ್ಪಿನ್ನರ್‌ ಆಗಿದ್ದು, ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಕೈಚಳಕದಿಂದ ಹೆಚ್ಚು ತೊಂದರೆಗೆ ಸಿಕ್ಕಿಸುತ್ತಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ವರ್ಷದ ಟಿ 20 ಪಂದ್ಯವೊಂದರಲ್ಲಿ ಆಫ್ ಸ್ಪಿನ್ನರ್ ಅಶ್ವಿನ್ ಹಶೀಮ್ ಆಮ್ಲಾ ಅವರಿಗೆ ಎಸೆದ ಮಾಂತ್ರಿಕ ಎಸೆತವನ್ನು ಟಿ 20 ಶತಮಾನದ ಸ್ಪಿನ್ ಎಸೆತವೆಂದೇ ಬಣ್ಣಿಸಬಹುದು.
 
ಲೆಗ್ ಸ್ಟಂಪ್ ಆಚೆಗೆ ಪಿಚ್ ಬಿದ್ದ ಚೆಂಡಿನ ಲೆಂಗ್ತ್ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಗಮನಿಸುವುದಕ್ಕೆ ಮುಂಚೆಯೇ  ಅವರ ಆಫ್ ಸ್ಟಂಪ್ ಉರುಳಿಹೋಗಿತ್ತು.  ಕಿರು ಓವರುಗಳ ಮಾದರಿ ಕ್ರಿಕೆಟ್‌ನಲ್ಲಿ ಅತೀ ಶ್ರೇಷ್ಟ ಎಸೆತವೆಂದು ಅನೇಕ ಮಂದಿ ಈ ಎಸೆತವನ್ನು ನಂಬಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್‌ನ ಜಯದಲ್ಲಿ ವಿರಾಟ್ ಕೊಹ್ಲಿ ಬಳಗ ಮುರಿದ ದಾಖಲೆಗಳ ಪಟ್ಟಿ