Select Your Language

Notifications

webdunia
webdunia
webdunia
webdunia

ಮತ್ತೆ ಐಪಿಎಲ್ ನಲ್ಲಿ ಹರ್ಷ ಭೋಗ್ಲೆ ಮ್ಯಾಜಿಕ್

ಮತ್ತೆ ಐಪಿಎಲ್ ನಲ್ಲಿ ಹರ್ಷ ಭೋಗ್ಲೆ ಮ್ಯಾಜಿಕ್
Mumbai , ಬುಧವಾರ, 15 ಮಾರ್ಚ್ 2017 (10:00 IST)
ಮುಂಬೈ: ಹರ್ಷ ಭೋಗ್ಲೆ ಮತ್ತೆ ಕ್ರಿಕೆಟ್ ಕಾಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಭೋಗ್ಲೆ ಮತ್ತೆ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡಲು ಬಿಸಿಸಿಐ ಅನುಮತಿ ನೀಡಿದೆ.

 
ಕಳೆದ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯದ ವೇಳೆ ಭಾರತದ ವೀಕ್ಷಕ ವಿವರಣೆಕಾರನಾಗಿದ್ದುಕೊಂಡು ವಿದೇಶಿ ತಂಡದ ಪರವಾಗಿ ವಿವರಣೆ ನೀಡುತ್ತಿದ್ದ ಭೋಗ್ಲೆ ಬಗ್ಗೆ ಸ್ವತಃ ಅಂದಿನ ನಾಯಕ ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರಿಂದಾಗಿ ಕಳೆದ ವರ್ಷ ಐಪಿಎಲ್ ಆವೃತ್ತಿಯಲ್ಲಿ ಭೋಗ್ಲೆ ಕಾಮೆಂಟರಿ ಮಾಡಿರಲಿಲ್ಲ. ಆದರೆ ಭೋಗ್ಲೆ ಈ ವರ್ಷದ ಆವೃತ್ತಿಯಲ್ಲಿ ಮತ್ತೆ ಕಾಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಂಚಿ ಟೆಸ್ಟ್ ಪಂದ್ಯಕ್ಕೆ ದಿಡೀರ್ ಮ್ಯಾಚ್ ರೆಫರಿಗಳನ್ನೇ ಎತ್ತಂಗಡಿ ಮಾಡಿಸಿದ ಬಿಸಿಸಿಐ!