ಮೊದಲ ಬಾರಿಗೆ ಫೈನಲ್ ತಲುಪಿದರೂ ಈ ಒಂದು ವಿಚಾರಕ್ಕೆ ಹರ್ಮನ್ ಪ್ರೀತ್ ಗೆ ಅಸಮಾಧಾನ

Webdunia
ಗುರುವಾರ, 5 ಮಾರ್ಚ್ 2020 (12:05 IST)
ಸಿಡ್ನಿ: ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದರೂ ಭಾರತೀಯ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಒಂದು ವಿಚಾರಕ್ಕೆ ತಕರಾರು ಇದೆ.


ಸೆಮಿಫೈನಲ್ ರದ್ದಾಗಿ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದರೆ ಭಾರತೀಯ ನಾಯಕಿಗೆ ಮಾತ್ರ ಆಡಿ ಗೆದ್ದೇ ಫೈನಲ್ ತಲುಪಬೇಕಿತ್ತು ಎಂಬ ಕನಸಿತ್ತು.

ಒಂದು ವೇಳೆ ಮೀಸಲು ದಿನ ಎಂದಿದ್ದರೆ ಆ ದಿನ ಪಂದ್ಯವಾಡಬಹುದಿತ್ತು. ಆದರೆ ಈ ವಿಶ್ವಕಪ್ ನಲ್ಲಿ ಮೀಸಲು ದಿನ ಇಲ್ಲ. ಹೀಗಾಗಿ ಮುಂದಿನ ಬಾರಿಯಿಂದಾದರೂ ಮೀಸಲು ದಿನ ಅಂತ ಇರಲಿ ಎಂದು ಹರ್ಮನ್ ವಿಶ್ವಕಪ್ ಗೆ ತೇರ್ಗಡೆಯಾದ ಬಳಿಕ ಹೇಳಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐಗೆ ಈ ರೀತಿ ಕೌಂಟರ್ ಕೊಟ್ರಾ ಸೂರ್ಯಕುಮಾರ್ ಯಾದವ್ , ಏನಿದು ಟೀ ಶರ್ಟ್‌ ಸಂದೇಶ

ವಿಡಿಯೊ: ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮೆಸ್ಸಿ ಪಡೆ

ಸ್ವಲ್ಪನಾದ್ರೂ ನಾಚಿಕೆ ಇದ್ರೆ... ಗೌತಮ್ ಗಂಭೀರ್ ಹಳೇ ಹೇಳಿಕೆಯನ್ನೇ ತಿರುಗಿಸಿ ಟಾಂಗ್ ಕೊಟ್ಟ ಫ್ಯಾನ್ಸ್

IND vs ENG Test: ಕ್ರಾಂತಿ ಗೌಡ್‌ ಬಿರುಗಾಳಿಗೆ ಕುಸಿದ ಇಂಗ್ಲೆಂಡ್‌: ಭಾರತಕ್ಕೆ 115 ರನ್​ಗಳ ಮುನ್ನಡೆ

IND VS ENG T20: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ, Video

ಮುಂದಿನ ಸುದ್ದಿ
Show comments