Select Your Language

Notifications

webdunia
webdunia
webdunia
webdunia

ಛೀ ಇದೆಂಥಾ ಸಂಸ್ಕೃತಿ? ಹಾರ್ದಿಕ್ ಪಾಂಡ್ಯ-ನತಾಶಾ ಕಿಸ್ ಗೆ ನೆಟ್ಟಿಗರ ತರಾಟೆ

ಛೀ ಇದೆಂಥಾ ಸಂಸ್ಕೃತಿ? ಹಾರ್ದಿಕ್ ಪಾಂಡ್ಯ-ನತಾಶಾ ಕಿಸ್ ಗೆ ನೆಟ್ಟಿಗರ ತರಾಟೆ
ಮುಂಬೈ , ಗುರುವಾರ, 29 ಜೂನ್ 2023 (09:10 IST)
Photo Courtesy: Twitter

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ಈಗ ಕಿಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಹಾರ್ದಿಕ್ ಪತ್ನಿ ನತಾಶಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಗಂಡನ ಜೊತೆಗಿನ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವುದು ಮಾಮೂಲು. ಆದರೆ ಈ ಬಾರಿ ಇದು ಕೊಂಚ ಅತಿರೇಕಕ್ಕೆ ಹೋಗಿದೆ.

ಹಾರ್ದಿಕ್ ಗೆ ನತಾಶಾ ಹಾಟ್ ಆಗಿ ಕಿಸ್ ಮಾಡುವ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದು ಕೊಂಚ ಅತಿಯಾಯಿತು. ಇದು ಭಾರತೀಯ ಸಂಸ್ಕೃತಿಯಲ್ಲ. ಇಂತಹದ್ದೆಲ್ಲಾ ನಿಮ್ಮ ಬೆಡ್‍ ರೂಂಗಳಲ್ಲಿ ಮಾಡಿಕೊಳ್ಳಿ. ಯಾಕೆ ಊರಿಗೆಲ್ಲಾ ತೋರಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಇಫೆಕ್ಟ್: ಕ್ಯಾಂಡಿ ಕ್ರಶ್ ಗೇಮ್ಸ್ ಡೌನ್ ಲೋಡ್ ಸಂಖ್ಯೆ ಹೆಚ್ಚಳ!