Webdunia - Bharat's app for daily news and videos

Install App

ವಿಚ್ಛೇದನದ ಬಳಿಕ ಹಾರ್ದಿಕ್ ಪಾಂಡ್ಯರ ಮುಕ್ಕಾಲು ಭಾಗ ಆಸ್ತಿ ನತಾಶಾಗೆ

Krishnaveni K
ಶನಿವಾರ, 25 ಮೇ 2024 (12:24 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಸದ್ಯದಲ್ಲೇ ಇಬ್ಬರೂ ವಿಚ್ಛೇದನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಈಗ ಜೋರಾಗಿ ಹರಿದಾಡುತ್ತಿದೆ.
 

ಕಳೆದ ಎರಡು ದಿನಗಳಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕುಂಟಾಗಿರುವ ಸುದ್ದಿ ಕೇಳಿಬರುತ್ತಿದೆ. ಇದುವರೆಗೆ ಹಾರ್ದಿಕ್ ಆಗಲೀ, ನತಾಶಾ ಆಗಲೀ ಈ ಸುದ್ದಿಯನ್ನು ಅಲ್ಲಗಳೆದಿಲ್ಲ ಅಥವಾ ಹೌದು ಎಂದೂ ಹೇಳಿಲ್ಲ. ಆದರೆ ಇಬ್ಬರ ನಡುವಿನ ಸೋಷಿಯಲ್ ಮೀಡಿಯಾ ಚಟುವಟಿಕೆಗಳು ನೋಡುತ್ತಿದ್ದರೇ ಇಬ್ಬರೂ ಬೇರೆಯಾಗುತ್ತಿರುವುದು ನಿಜ ಎನ್ನಲಾಗಿದೆ.

ಇದೀಗ ಹಾರ್ದಿಕ್-ನತಾಶಾ ದೂರವಾದರೆ ಇಬ್ಬರ ನಡುವೆ ಸೆಟ್ಲ್ ಮೆಂಟ್ ಯಾವ ರೀತಿ ನಡೆಯಲಿದೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ವಿಚ್ಛೇದನದ ಸಂದರ್ಭದಲ್ಲಿ ಪುರುಷರು ಹೆಚ್ಚು ನಷ್ಟ ಅನುಭವಿಸುವುದು ಸಾಮಾನ್ಯ. ಈಗ ಹಾರ್ದಿಕ್ ಕತೆಯೂ ಇದೇ ಆಗಲಿದೆ.

ಹಾರ್ದಿಕ್ ಪಾಂಡ್ಯ ನೆಟ್ ವರ್ತ್ ಸುಮಾರು 175 ಕೋಟಿ ರೂ.ಗಳಷ್ಟಿದೆ. ಒಂದು ವೇಳೆ ದಂಪತಿ ದೂರವಾದರೆ ಹಾರ್ದಿಕ್ ಪತ್ನಿ ನತಾಶಾಗೆ ತಮ್ಮ ಸಂಪತ್ತಿನ ಶೇ.70 ರಷ್ಟು ಭಾಗ ನೀಡಬೇಕಾಗುತ್ತದೆ. ಅಂದರೆ ಕೇವಲ 30 ಶೇಕಡಾ ಮಾತ್ರ ಹಾರ್ದಿಕ್ ಪಾಲಿಗೆ ಉಳಿಯಲಿದೆ. ಯಾವತ್ತೂ ವಿದೇಶೀ ಹುಡುಗಿಯರನ್ನು ನಂಬಿ ಮದುವೆಯಾಗಬೇಡಿ. ಇದಕ್ಕೆ ಶಿಖರ್ ಧವನ್‍ ಕೂಡಾ ಉತ್ತಮ ಉದಾಹರಣೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಶಿಖರ್ ಧವನ್ ಕೂಡಾ ಆಸ್ಟ್ರೇಲಿಯಾ ಮೂಲದ ಪತ್ನಿ ಆಯೆಷಾರಿಂದ ವಿಚ್ಛೇದನಕ್ಕೊಳಗಾಗಿದ್ದಾರೆ. ಈ ವೇಳೆ ಅವರು ಭಾರೀ ಮೌಲ್ಯದ ಆಸ್ತಿ ಜೊತೆಗೆ ಮಗನನ್ನೂ ಪತ್ನಿಗೆ ಬಿಟ್ಟುಕೊಡಬೇಕಾಗಿ ಬಂದಿತ್ತು. ಈಗ ಹಾರ್ದಿಕ್ ಕತೆಯೂ ಅದೇ ಆಗಲಿದೆ ಎನ್ನಲಾಗುತ್ತಿದೆ. 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶಮಿ ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ನಿವೃತ್ತಿ ಮಾಡಿಸಿದ್ರು: ಗಂಭೀರ್ ವಿರುದ್ಧ ಆರೋಪ ಪಟ್ಟಿ

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

ಮುಂದಿನ ಸುದ್ದಿ
Show comments