Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಅಹಮ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್

ಐಪಿಎಲ್ 2022: ಅಹಮ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್
ಮುಂಬೈ , ಶನಿವಾರ, 22 ಜನವರಿ 2022 (10:00 IST)
ಮುಂಬೈ: ಐಪಿಎಲ್ 2022 ಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ.

ಈ  ವಿಚಾರವನ್ನು ಖುದ್ದು ಹಾರ್ದಿಕ್ ಪಾಂಡ್ಯ ತಿಳಿಸಿದ್ದು, ತಮ್ಮ ಜೊತೆಗೆ ರಶೀದ್ ಖಾನ್, ಶುಬ್ನಂ ಗಿಲ್ ಕೂಡಾ ಅಹಮ್ಮದಾಬಾದ್ ತಂಡಕ್ಕೆ ಸೇರ್ಪಡೆಯಾಗುತ್ತಿರುವುದಾಗಿ  ಅವರು ಹೇಳಿದ್ದಾರೆ.

ಈ ಹೊಸ ತಂಡದೊಂದಿಗೆ ಹೊಸ ಪ್ರಯಾಣ ಶುರು ಮಾಡಲು ಖುಷಿಯಾಗುತ್ತಿದೆ. ತಂಡದ ಯಶಸ್ಸಿಗೆ ನನ್ನೆಲ್ಲಾ ಪ್ರಯತ್ನ ಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಬಳಿಕ ಏಕದಿನವೂ ಹೋಯ್ತು! ರಾಹುಲ್ ದ್ರಾವಿಡ್ ಮೇಲೆ ನೆಟ್ಟಿಗರು ಗರಂ