Webdunia - Bharat's app for daily news and videos

Install App

ಗುಜರಾತ್ ರಣಜಿ ಟ್ರೋಫಿಗೆ ನೂತನ ಒಡೆಯ!

Webdunia
ಶನಿವಾರ, 14 ಜನವರಿ 2017 (15:50 IST)
ಇಂಧೋರ್: ಕೊನೆಗೂ ಗುಜರಾತ್ ಅಂದುಕೊಂಡಿದ್ದನ್ನು ಸಾಧಿಸಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ರಣಜಿ ಕ್ರಿಕೆಟ್ ಕಿರೀಟ ಮುಡಿಗೇರಿಸಿಕೊಂಡಿದೆ.


ನಾಯಕನ ಆಟವಾಡಿದ ಪಾರ್ಥಿವ್ ಪಟೇಲ್ 143 ರನ್ ಗಳಿಸಿ  ಮನ್ ಪ್ರೀತ್ ಜುನೇಜಾ ಜತೆ ತಂಡವನ್ನು ದಡ ಮುಟ್ಟಿಸಲು ಸಹಾಯ ಮಾಡಿದರು. ಇದರೊಂದಿಗೆ ಕಳೆದ 26 ವರ್ಷಗಳಿಂದ ಇದೇ ಮೊದಲ ಬಾರಿಗೆ ಫೈನಲ್ ತಲುಪಿಯೂ ರಣಜಿ ಗೆಲ್ಲಲು ಮುಂಬೈ ವಿಫಲವಾಯಿತು. ಇದರೊಂದಿಗೆ ಗುಜರಾತ್ ರಣಜಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಕೊನೆಯ ಎಸೆತದಲ್ಲಿ ಎಸ್ ಎನ್ ಠಾಕೂರ್ ಬೌಂಡರಿ ಗಳಿಸುವುದರೊಂದಿಗೆ ಅಧಿಕಾರಯುತವಾಗಿ ಗೆಲುವ ತಮ್ಮದಾಗಿಸಿಕೊಂಡರು. ಇಂದು ಇಡೀ ದಿನ ಎಚ್ಚರಿಕೆಯ ಆಟವಾಡಿದ ಗುಜರಾತ್ ವಿನಾಕಾರಣ ತಪ್ಪಾಗದಂತೆ ನೋಡಿಕೊಂಡಿತು. ಇಂದಿನ ದಿನ ಗುಜರಾತ್ ಕೇವಲ 3 ವಿಕೆಟ್ ಕಳೆದುಕೊಂಡಿತು.

ಎಲ್ಲದಕ್ಕೂ ಯುವ ಮತ್ತು ಆಕ್ರಮಣಕಾರಿ ತಂಡವೇ ಕಾರಣ ಎಂದು ಪಂದ್ಯದ ನಂತರ ನಾಯಕ ಪಾರ್ಥಿವ್ ಪಟೇಲ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments