ಫಿಫಾ 2018 ಫೈನಲ್ ಇಂದು: ಭಾರತದಲ್ಲೂ ಹೆಚ್ಚಾಗಿದೆ ಕ್ರೇಜ್

Webdunia
ಭಾನುವಾರ, 15 ಜುಲೈ 2018 (09:30 IST)
ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ 2018 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ರಾತ್ರಿ ನಡೆಯಲಿದ್ದು, ವಿಶ್ವದಾದ್ಯಂತ ಫುಟ್ಬಾಲ್ ಫಿವರ್ ಜೋರಾಗಿದೆ.

ಫ್ರಾನ್ಸ್ ಮತ್ತು ಕ್ರೊವೇಷಿಯಾ ನಡುವೆ ಇಂದು ರಾತ್ರಿ 8.30 ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಭಾರತದಲ್ಲೂ ಅಭಿಮಾನಿಗಳು, ಚಿತ್ರತಾರೆಯರು, ಕ್ರೀಡಾ ತಾರೆಯರು ತಮ್ಮ ಮೆಚ್ಚಿನ ತಂಡಕ್ಕೆ ಶುಭ ಕೋರುತ್ತಿದ್ದಾರೆ.

ಕ್ರೊವೇಷಿಯಾ ಮತ್ತು ಫ್ರಾನ್ಸ್ ಕಳೆದ ಬಾರಿ ವಿಶ್ವಕಪ್ ನಲ್ಲಿ ಎದುರಾಗಿದ್ದು 20 ವರ್ಷಗಳ ಹಿಂದೆ. ಅಂದರೆ 1998 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ. ಆವತ್ತು ಫ್ರಾನ್ಸ್ ನಲ್ಲಿ ಪಂದ್ಯ ನಡೆದಿತ್ತು. ಇದೀಗ 20 ವರ್ಷಗಳ ನಂತರ ಮಾಸ್ಕೋದಲ್ಲಿ ಎರಡೂ ತಂಡಗಳು ಫೈನಲ್ ನಲ್ಲಿ ಎದುರಾಗುತ್ತಿವೆ. ಬಹುತೇಕರು ಫ್ರಾನ್ಸ್ ಗೆಲ್ಲಬಹುದೆಂದು ಲೆಕ್ಕಾಚಾರ ಹಾಕಿದ್ದರೂ, ಬಿಗ್ ಹಂಟರ್ ಕ್ರೊವೇಷಿಯಾ ಯಾವ ಮೋಡಿ ಮಾಡುತ್ತದೆಂಬ ಕುತೂಹಲ ಮನೆ ಮಾಡಿದೆ. ಅಂತೂ ರೋಚಕ ಫೈಟ್ ಗೆ ಇಂದಿನ ರಾತ್ರಿ ಸಾಕ್ಷಿಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ವಿರಾಟ್ ಕೊಹ್ಲಿ ಚಿನ್ನದ ಮೊಬೈಲ್ ಕವರ್ ಗಿಫ್ಟ್ ಕೊಡಲು ಬಂದ ಫ್ಯಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ video

ಮುಂದಿನ ಸುದ್ದಿ
Show comments