Webdunia - Bharat's app for daily news and videos

Install App

ಸೆಮಿಫೈನಲ್ ಪಂದ್ಯಕ್ಕೆ ಈ ಅಂಪಾಯರ್ ಇರಲ್ಲ ಎನ್ನುವುದೇ ಟೀಂ ಇಂಡಿಯಾ ಫ್ಯಾನ್ಸ್ ಗೆ ಸಮಾಧಾನ

Krishnaveni K
ಗುರುವಾರ, 27 ಜೂನ್ 2024 (13:07 IST)
ಗಯಾನ: ಇಂಗ್ಲೆಂಡ್ ವಿರುದ್ಧ ಇಂದು ನಡೆಯಲಿರುವ ಟಿ20 ವಿಶ್ವಕಪ್ 2024 ಸೆಮಿಫೈನಲ್ ಪಂದ್ಯಕ್ಕೆ ಅಂಪಾಯರ್ ಗಳು ಯಾರೆಂದು ಐಸಿಸಿ ಪ್ರಕಟಿಸಿದೆ. ಇದನ್ನು ನೋಡಿ ಅಭಿಮಾನಿಗಳು ಸಮಾಧಾನಪಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ.

ನಾಕೌಟ್ ಹಂತದಲ್ಲಿ ಭಾರತಕ್ಕೆ ಅಂಪಾಯರ್ ಆಗಿ ರಿಚರ್ಡ್ ಕೆಟಲ್ ಬರೋ ಇಲ್ಲವೆಂಬುದೇ ಭಾರತೀಯ ಅಭಿಮಾನಿಗಳಿಗೆ ಸಮಾಧಾನಕ್ಕೆ ಕಾರಣವಾಗಿದೆ. ಈ ಇಬ್ಬರೂ ಅಂಪಾಯರ್ ಗಳು ಟೀಂ ಇಂಡಿಯಾ ಪಾಲಿಗೆ ದುರಾದೃಷ್ಟವಂತರು. ಇದಕ್ಕೆ ಕಾರಣವೂ ಇದೆ.

ಯಾಕೆಂದರೆ ಈ ಮೊದಲು ಏಕದಿನ ವಿಶ್ವಕಪ್ ಫೈನಲ್ ನಲ್ಲಿ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೇರಿದಂತೆ ರಿಚರ್ಡ್ ಕೆಟಲ್ ಬರೋ ಅಂಪಾಯರ್ ಆಗಿರುವ ಎಲ್ಲಾ 6 ನಾಕೌಟ್ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿದೆ. ಹೀಗಾಗಿಯೇ ಭಾರತೀಯ ಅಭಿಮಾನಿಗಳು ಕೆಟಲ್ ಬರೋ ದುರದೃಷ್ಟದ ಅಂಪಾಯರ್ ಎಂದೇ ನಂಬುತ್ತಾರೆ.

ಈಗ ಸೆಮಿಫೈನಲ್ ಗೆ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ರಾಡ್ನಿ ಟಕರ್ ಮತ್ತು ಕ್ರಿಸ್ ಜಾಫ್ನಿ ಅವರನ್ನು ನೇಮಿಸಿದೆ. ಟಿವಿ ಅಂಪಾಯರ್ ಆಗಿ ಜೋಯಲ್ ವಿಲ್ಸನ್ ಮತ್ತು ನಾಲ್ಕನೇ ಅಂಪಾಯರ್ ಆಗಿ ಪಾಲ್ ರೈಫೆಲ್ ಇರಲಿದ್ದಾರೆ. ಅಂಪಾಯರ್ ಗಳ ಪಟ್ಟಿ ನೋಡಿ ಭಾರತೀಯ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

ಮುಂದಿನ ಸುದ್ದಿ
Show comments