Webdunia - Bharat's app for daily news and videos

Install App

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

Sampriya
ಗುರುವಾರ, 24 ಜುಲೈ 2025 (17:25 IST)
Photo Credit X
ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ನಿನ್ನೆಯ ಪಂದ್ಯಾಟದ ವೇಳೆ ಬಲಗಾಲಿಗೆ ಗಂಭೀರ ಗಾಯವಾಗಿ ಹೊರನಡೆದಿದ್ದ ರಿಷಬ್ ಪಂತ್ ಇಂದು ಕುಂಟುತ್ತಲೇ ಆಟವನ್ನು ಮುಂದುವರೆಸಲು ಗ್ರೌಂಡ್‌ಗೆ ಇಳಿದಿದ್ದಾರೆ. 

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ 1 ನೇ ದಿನದಂದು ಬಲಗಾಲಿಗೆ ಗಾಯ ಮಾಡಿಕೊಂಡಿದ್ದ ರಿಷಬ್ ಪಂತ್ ಇಂದಿನ ಪಂದ್ಯಾಟಕ್ಕೆ ವಾಪಾಸ್ಸಾಗುವು ಡೌಟ್ ಎನ್ನಲಾಗಿತ್ತು. ಆದರೆ ಪಂತ್ ಚಿಕಿತ್ಸೆ ಬಳಿಕ ಮತ್ತೇ ಬ್ಯಾಟ್ ಹಿಡಿದಿದ್ದಾರೆ.  

88ಎಸೆತಗಳಲ್ಲಿ 44ರನ್ಗ ಗಳಿಸಿ ಜೌಟ್ ಆದ ಶಾರ್ದೂಲ್ ಠಾಕೂರ್ ಬಳಿಕ ರಿಷಬ್ ಪಂತ್ ಗ್ರೌಂಡ್‌ಗಿಳಿದಿದ್ದಾರೆ. ಮೈದಾನಕ್ಕೆ ನಮಸ್ಕರಿಸಿ ರಿಷಬ್ ಪಂತ್ ಬರುತ್ತಿದ್ದ ಹಾಗೇ ಕ್ರೀಡಾಂಗಣದಲ್ಲಿ ಚಪ್ಪಾಳೆ, ಕೂಗು ಜೋರಾಗಿ ಕೇಳಿಬಂದಿದೆ. 

ರಿಷಬ್ ಪಂಯ್ ಆರೋಗ್ಯದ ದೃಷ್ಟಿಯಲ್ಲಿ ಉಳಿದ ಪಂದ್ಯಕ್ಕೆ ವಿಕೆಟ್ ಕೀಪಿಂಗ್ ಕರ್ತವ್ಯವನ್ನು ನಿರ್ವಹಿಸುವುದಿಲ್ಲ ಎಂದು ಬಿಸಿಸಿಐ ಗುರುವಾರ ಖಚಿತಪಡಿಸಿದೆ.

ಬದಲಾಗಿ, ಧ್ರುವ್ ಜುರೆಲ್ ಕೈಗವಸುಗಳನ್ನು ವಹಿಸಿಕೊಳ್ಳಲಿದ್ದಾರೆ. ಹಿನ್ನಡೆಯ ಹೊರತಾಗಿಯೂ, ಪಂತ್ 2 ನೇ ದಿನದಂದು ತಂಡವನ್ನು ಮತ್ತೆ ಸೇರಿಕೊಂಡಿದ್ದು, ಕ್ರೀಡಾಸ್ಪೂರ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

IND vs ENG: ಟೀಂ ಇಂಡಿಯಾಗೆ ಬಿಗ್ ಶಾಕ್, ರಿಷಭ್ ಪಂತ್ ಸರಣಿಯಿಂದಲೇ ಔಟ್

ಬ್ರೇಕ್ ನಲ್ಲೂ ಪೆವಿಲಿಯನ್ ನಲ್ಲಿ ಸಾಯಿ ಸುದರ್ಶನ್ ಗೆ ಇದೆಂಥಾ ಅಭ್ಯಾಸ

ಕರುಣ್ ನಾಯರ್ ವೃತ್ತಿ ಜೀವನ ಇಲ್ಲಿಗೇ ಕೊನೆಯಾಯ್ತಾ

ಮುಂದಿನ ಸುದ್ದಿ
Show comments