Select Your Language

Notifications

webdunia
webdunia
webdunia
webdunia

ಮದ್ಯದ ಲಿಮಿಟ್ ಮೀರಬೇಡಿ, ಮ್ಯಾಚ್ ಎಂಜಾಯ್ ಮಾಡಿ

ಮದ್ಯದ ಲಿಮಿಟ್ ಮೀರಬೇಡಿ, ಮ್ಯಾಚ್ ಎಂಜಾಯ್ ಮಾಡಿ
ಬೆಂಗಳೂರು , ಭಾನುವಾರ, 18 ಜೂನ್ 2017 (11:06 IST)
ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ವೀಕ್ಷಿಸುತ್ತಾ ಎಂಜಾಯ್ ಮಾಡಲಿ. ಆದರೆ,ಮದ್ಯದ ಲಿಮಿಟ್ ಮೀರುವುದು ಬೇಡ ಎನ್ನುವುದು ಹಿರಿಯ ಕ್ರಿಕೆಟಿಗರ ಮನವಿಯಾಗಿದೆ.
 
ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕ್ ವಿರುದ್ಧದ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮ್ಯಾಚ್ ವೀಕ್ಷಣೆಗಾಗಿ ದೊಡ್ಡ ದೊಡ್ಡ ಬಾರ್‌, ಪಬ್‌ಗಳು ಅವಕಾಶ ಒದಗಿಸುತ್ತಿವೆ. 
 
ಭಾರತ್ ಮತ್ತು ಪಾಕ್ ವಿರುದ್ಧದ ಫೈನಲ್ ಪಂದ್ಯ ವಿಶ್ವದಾದ್ಯಂತ ಕುತೂಹರ ಕೆರಳಿಸಿದ್ದು ದೇಶದ ಅನೇಕ ದೇವಾಲಯಗಳಲ್ಲಿ ಪೂಜೆ ಕಾರ್ಯಕ್ರಮಗಳು ನಡೆಯುತ್ತಿವೆ. 
 
ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ನೇತೃತ್ವದ ತಂಡಗಳ ಹಣಹಾಣಿ ಯಾವುದೇ ಯುದ್ಧಕ್ಕಿಂತ ಕಡಿಮೆಯಾಗಿರುವುದಿಲ್ಲ. ಭಾರತ ತಂಡ ಗೆಲ್ಲಲಿ ಎಂದು ಭಾರತೀಯರು ಹಾರೈಸುತ್ತಿದ್ದರೆ ಪಾಕ್ ತಂಡ ಗೆಲ್ಲಲಿ ಎಂದು ಪಾಕಿಸ್ತಾನ್ ನಾಗರಿಕರು ಬಯಸುತ್ತಿದ್ದಾರೆ.    

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬರೊಬ್ಬರಿ 32 ವರ್ಷಗಳ ಬಳಿಕ ಭಾರತ-ಪಾಕ್ ಏಕದಿನ ಪಂದ್ಯದಲ್ಲಿ ಮುಖಾಮುಖಿ