Webdunia - Bharat's app for daily news and videos

Install App

ಎದುರಾಳಿಗಳ ಬಗ್ಗೆ ಆರ್ ಸಿಬಿಗೆ ಗುಟ್ಟುಬಿಟ್ಟುಕೊಟ್ಟಿದ್ದಾರಂತೆ ದಿನೇಶ್ ಕಾರ್ತಿಕ್

Webdunia
ಬುಧವಾರ, 30 ಮಾರ್ಚ್ 2022 (16:48 IST)
ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಇಂದಿನ ಪಂದ್ಯಕ್ಕೆ ಮೊದಲು ತಮ್ಮ ಹಳೆಯ ತಂಡದ ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಇಂದು ಆರ್ ಸಿಬಿ-ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ದಿನೇಶ್ ಕಳೆದ ಋತುವಿನವರೆಗೂ ಕೆಕೆಆರ್ ತಂಡದಲ್ಲಿದ್ದರು. ಹೀಗಾಗಿ ಈ ತಂಡದ ಪ್ರಮುಖ ಆಟಗಾರರಾದ ಕೀ ಆಟಗಾರರಾದ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ.

ಹೀಗಾಗಿ ಈ ಆಟಗಾರರ ಹುಳುಕುಗಳೇನು, ಸಾಮರ್ಥ್ಯವೇನು ಎಂಬುದರ ಬಗ್ಗೆ ಆರ್ ಸಿಬಿಗೆ ಮಾಹಿತಿ ನೀಡಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ಪೃಥ್ವಿ ಶಾಗೆ ಕೋರ್ಟ್‌ನಿಂದ ಬಿತ್ತು ₹100ದಂಡ, ಪ್ರಕರಣ ಹಿನ್ನೆಲೆ ಏನ್‌ ಗೊತ್ತಾ

Asia cup cricket: ದುಬೈನಲ್ಲಿ ಟಾಸ್ ಗೆದ್ದರೆ ಭಾರತ ಮೊದಲು ಏನು ಮಾಡಬೇಕು

ನೀವ್ಯಾಕೆ ಹೀಗೆ ಮಾಡಿದ್ರಿ, ಸೂರ್ಯಕುಮಾರ್ ಯಾದವ್ ಮೇಲೆ ಸಿಟ್ಟಾದ ಫ್ಯಾನ್ಸ್

ಏಷ್ಯಾ ಕಪ್ 2025: ಭಾರತಕ್ಕೆ ಇಂದು ಯುಎಇ ಎದುರಾಳಿ, ಎಷ್ಟು ಗಂಟೆಗೆ ಮ್ಯಾಚ್

Asia Cup: ಏಷ್ಯಾ ಕಪ್ ಕ್ರಿಕೆಟ್ 2025 ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಮುಂದಿನ ಸುದ್ದಿ
Show comments