Webdunia - Bharat's app for daily news and videos

Install App

ಎಲ್ ಜಿಎಂ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಧೋನಿ ದಂಪತಿ ರಂಗು

Webdunia
ಮಂಗಳವಾರ, 11 ಜುಲೈ 2023 (08:10 IST)
Photo Courtesy: Twitter
ಚೆನ್ನೈ: ಕ್ರಿಕೆಟ್, ಕೃಷಿ, ಬ್ಯುಸಿನೆಸ್ ಬಳಿಕ ಧೋನಿ ಈಗ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಲೆಟ್ಸ್ ಗೆಟ್ ಮ್ಯಾರೀಡ್ (ಎಲ್ ಜಿಎಂ) ಎಂಬ ತಮಿಳು ಸಿನಿಮಾವನ್ನು ಧೋನಿ ನಿರ್ಮಿಸಿದ್ದು, ಇದರ ಅಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ.

ಈ ಕಾರ್ಯಕ್ರಮಕ್ಕೆ ಧೋನಿ ದಂಪತಿ ಆಗಮಿಸಿದ್ದು, ವೇದಿಕೆಯಲ್ಲಿ ಸಿನಿಮಾದ ಅಡಿಯೋ ಲಾಂಚ್ ಮಾಡಿದ್ದಲ್ಲದೆ ಸಿನಿಮಾ ಬಗ್ಗೆಯೂ ಧೋನಿ ಮಾತನಾಡಿದ್ದಾರೆ. ‘ನನ್ನ ಟೆಸ್ಟ್ ಪದಾರ್ಪಣೆಯಾಗಿದ್ದು ಚೆನ್ನೈನಲ್ಲಿ. ನನ್ನ ಗರಿಷ್ಠ ಸ್ಕೋರ್ ಚೆನ್ನೈನಲ್ಲಿ. ಈಗ ನನ್ನ ನಿರ್ಮಾಣದ ಮೊದಲ ಸಿನಿಮಾವೂ ತಮಿಳಿನಲ್ಲಿ ಆಗುತ್ತಿದೆ. ಚೆನ್ನೈ ನನಗೆ ವಿಶೇಷ ಜಾಗ. ನಾನು ಎಂದೋ ಇಲ್ಲಿನ ದತ್ತುಪುತ್ರನಾಗಿದ್ದೇನೆ’ ಎಂದರು. ಧೋನಿ ಮಾತನಾಡಲು ವೇದಿಕೆ ಬರುತ್ತಿದ್ದಂತೇ ಶಿಳ್ಳೆ, ಚಪ್ಪಾಳೆಗಳು ಜೋರಾಗಿದ್ದವು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

ಮುಂದಿನ ಸುದ್ದಿ
Show comments