Webdunia - Bharat's app for daily news and videos

Install App

ಸ್ಲೋ ಇನಿಂಗ್ಸ್ ಆಡಿ ಟ್ರೋಲ್ ಗೊಳಗಾದ ಕನ್ನಡಿಗ ದೇವದತ್ತ ಪಡಿಕ್ಕಲ್

Webdunia
ಗುರುವಾರ, 6 ಏಪ್ರಿಲ್ 2023 (09:30 IST)
ಗುವಾಹಟಿ: ಐಪಿಎಲ್ 2023 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಕೇವಲ 5 ರನ್ ಗಳಿಂದ ಸೋತ ಬಳಿಕ ನೆಟ್ಟಿಗರು ಕನ್ನಡಿಗ ಬ್ಯಾಟಿಗ ದೇವದತ್ತ್ ಪಡಿಕ್ಕಲ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

ಮೊದಲು ಆರ್ ಸಿಬಿ ಪರ ಆಡುತ್ತಿದ್ದ ದೇವದತ್ತ್ ಪಡಿಕ್ಕಲ್ ಈಗ ರಾಜಸ್ಥಾನ್ ಪರ ಐಪಿಎಲ್ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಪಡಿಕ್ಕಲ್ 21 ರನ್ ಗಳಿಸಲು ಪರದಾಡಿ 26 ಎಸೆತ ಎದುರಿಸಿದ್ದರು. ಅವರ ಸ್ಲೋ ಇನಿಂಗ್ಸ್ ರಾಜಸ್ಥಾನ್ ಗೆ ಮುಳುವಾಗಿತ್ತು.

ಇದಕ್ಕಾಗಿ ದೇವದತ್ತ್ ಪಡಿಕ್ಕಲ್ ರನ್ನು ನೆಟ್ಟಿಗರು ದೂಷಿಸಿದ್ದಾರೆ. ರಾಜಸ್ಥಾನ್ ಸೋಲಿಗೆ ಅವರೇ ಕಾರಣ ಎಂದಿದ್ದಾರೆ. ಮಧ‍್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಪಡಿಕ್ಕಲ್ ರನ್ನು ಔಟ್ ಮಾಡಿದ ಬಳಿಕ ಉಮ್ರಾನ್ ಮಲಿಕ್ ಕೂಡಾ ಸಂಭ್ರಮಿಸಲಿಲ್ಲ. ಪಡಿಕ್ಕಲ್ ಪಂಜಾಬ್ ನ 12 ನೇ ಆಟಗಾರ ಎಂದು ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

Video: ಅಲೆಕ್ಸಾಂಡರ್ ಝ್ವರೆವ್‌ಗೆ ಅಮೆರಿಕಾ ಓಪನ್‌ ಕಿರೀಟ, ವಿಶ್ವ ಟೆನಿಸ್‌ ಲೋಕಕ್ಕೆ ಹೊಸ ಅಧಿಪತಿಯ ಉದಯ

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಟ್ರೋಫಿ ಬೇಡ ಎಂದ ಭಾರತ: ಕಾರಣ ಇಲ್ಲಿದೆ ನೋಡಿ

IND vs AFG: ಅಫ್ಘಾನಿಸ್ತಾನವನ್ನು ಚಚ್ಚಿ ಬಿಸಾಕಿದ ಅಭಿಷೇಕ್ ಶರ್ಮಾ

ಮುಂದಿನ ಸುದ್ದಿ
Show comments