Select Your Language

Notifications

webdunia
webdunia
webdunia
webdunia

ಮುಂಬೈ-ಡೆಲ್ಲಿ ನಡುವೆ ಚೊಚ್ಚಲ ಡಬ್ಲ್ಯುಪಿಎಲ್ ಫೈನಲ್

ಮುಂಬೈ-ಡೆಲ್ಲಿ ನಡುವೆ ಚೊಚ್ಚಲ ಡಬ್ಲ್ಯುಪಿಎಲ್ ಫೈನಲ್
ಮುಂಬೈ , ಭಾನುವಾರ, 26 ಮಾರ್ಚ್ 2023 (08:40 IST)
Photo Courtesy: Twitter
ಮುಂಬೈ: ಮಹಿಳಾ ಕ್ರಿಕೆಟ್ ಗೆ ಹೊಸ ದಿಕ್ಸೂಚಿ ನೀಡಿರುವ ಡಬ್ಲ್ಯುಪಿಎಲ್ ಕೂಟಕ್ಕೆ ಇಮದು ತೆರೆ ಬೀಳಲಿದೆ. ಡಬ್ಲ್ಯುಪಿಎಲ್ ಫೈನಲ್ ಪಂದ್ಯ ಇಂದು ಮುಂಬೈನಲ್ಲಿ ನಡೆಯಲಿದೆ.

ಫೈನಲ್ ಪಂದ್ಯದಲ್ಲಿ ಪ್ರಬಲ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಮಹಿಳಾ ಐಪಿಎಲ್ ನ ಚೊಚ್ಚಲ ಚಾಂಪಿಯನ್ ಯಾರು ಎಂದು ಇಂದು ಬಹಿರಂಗವಾಗಲಿದೆ.

ಈ ಕೂಟದಲ್ಲಿ ಡೆಲ್ಲಿಗೆ ಹೋಲಿಸಿದರೆ ಮುಂಬೈ ಪ್ರಬಲ ತಂಡವಾಗಿದೆ. ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದೆ. ಹೀಗಾಗಿ ಇಂದು ಗೆಲ್ಲುವ ಫೇವರಿಟ್ ತಂಡ ಮುಂಬೈ ಎಂಬುದೇ ಎಲ್ಲರ ಲೆಕ್ಕಾಚಾರ. ಪುರುಷರ ಐಪಿಎಲ್ ನಂತೇ ಮಹಿಳೆಯರ ಐಪಿಎಲ್ ನಲ್ಲೂ ಮುಂಬೈ ಪಾರಮ್ಯ ಮೆರೆಯುತ್ತಾ ಎಂದು ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಆರ್ ಸಿಬಿಗೆ ಕಿಂಗ್ ಕೊಹ್ಲಿ ಆಗಮನ