Daily Horoscope
✕

ಐಪಿಎಲ್ ಆರಂಭಕ್ಕೂ ಮೊದಲೇ ಪ್ರಸಾರಕರಿಂದ ಅಪಸ್ವರ

Webdunia
ಸೋಮವಾರ, 20 ಜುಲೈ 2020 (10:38 IST)
ಮುಂಬೈ: ಐಪಿಎಲ್ 13 ನ್ನು ಸೆಪ್ಟೆಂಬರ್ 26 ರಿಂದ ನವಂಬರ್ 8 ರವರೆಗೆ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಇದಕ್ಕೆ ಪ್ರಸಾರಕರಿಂದ ಅಪಸ್ವರ ಕೇಳಿಬಂದಿದೆ.


ಐಪಿಎಲ್ ಪಂದ್ಯಾವಳಿಗಳ ನೇರಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಈ ವೇಳಾಪಟ್ಟಿ ಬಗ್ಗೆ ಅಸಮಾಧಾನ ಹೊಂದಿದೆ ಎನ್ನಲಾಗಿದೆ.

ಇದಕ್ಕೆ ಕಾರಣ ಈ ವೇಳಾಪಟ್ಟಿಯ ಅನುಸಾರ ದೀಪಾವಳಿಗೂ ಮೊದಲೇ ಐಪಿಎಲ್ ಮುಕ್ತಾಯಗೊಳ‍್ಳಲಿದೆ. ಒಂದು ವೇಳೆ ದೀಪಾವಳಿ ಸಂದರ್ಭದಲ್ಲೂ ಐಪಿಎಲ್ ಇದ್ದಿದ್ದರೆ ಅಧಿಕ ಜಾಹೀರಾತುಗಳನ್ನು ಪಡೆಯಬಹುದಿತ್ತು. ಆದರೆ ಈಗ ಉದ್ದೇಶಿಸಲಾಗಿರುವ ವೇಳಾಪಟ್ಟಿಯಿಂದ ತಮಗೆ ಲಾಭ ಪಡೆಯಲು ಸಾಧ‍್ಯವಾಗದು ಎಂಬುದು ಸ್ಟಾರ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸಿದ ಬಳಿಕ ಭಾವುಕರಾದ ಹರ್ಮನ್‌ಪ್ರೀತ್ ಕೌರ್: ಕಣ್ಣೀರಿಗೆ ಅಸಲಿ ಕಾರಣವೇನು Video

ನಿಮಗೆ ಏನು ಬೇಕೋ ಮಾಡ್ತೀನಿ… ಅಭಿಮಾನಿ ಜೊತೆ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಭಾರತ ಮತ್ತು ನ್ಯೂಜಿಲೆಂಡ್ ಟಿ20 ಸರಣಿ: ವೇಳಾಪಟ್ಟಿ, ಹಾಗೂ ನೇರ ಪ್ರಸಾರದ ಸಂಪೂರ್ಣ ಮಾಹಿತಿ

ಭಾರತ ಜಿಂಬಾಬ್ವೆ ಮಹಿಳಾ 2ನೇ ಟಿ20 ಪಂದ್ಯ: ಸಮಯ ಹಾಗೂ ನೇರ ಪ್ರಸಾರದ ಸಂಪೂರ್ಣ ಮಾಹಿತಿ

ನಂಗ್ಯಾಕೆ ಅವಕಾಶ ಸಿಗಲಿಲ್ಲ….ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಒಂಟಿಯಾಗಿ ಕುಳಿತ ವೈಭವ್

ಮುಂದಿನ ಸುದ್ದಿ
Show comments