Select Your Language

Notifications

webdunia
webdunia
webdunia
webdunia

ಪತ್ನಿಗಾಗಿ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣಕ್ಕೆ ನಿರ್ಧಾರವಿಲ್ಲ

ಪತ್ನಿಗಾಗಿ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣಕ್ಕೆ ನಿರ್ಧಾರವಿಲ್ಲ
ಮುಂಬೈ , ಸೋಮವಾರ, 8 ಅಕ್ಟೋಬರ್ 2018 (08:55 IST)
ಮುಂಬೈ: ವಿದೇಶ ಪ್ರವಾಸದುದ್ದಕ್ಕೂ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ಕೊಡಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣ ನಿರ್ಧಾರ ಕೈಗೊಳ್ಳದೇ ಇರಲು ತೀರ್ಮಾನಿಸಿದೆ.

ವಿರಾಟ್ ಮನವಿ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿರುವ ಬಿಸಿಸಿಐ ಮೂಲಗಳು ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸದ್ಯಕ್ಕೆ ಟೀಂ ಇಂಡಿಯಾ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಇಡೀ ಸರಣಿಯುದ್ಧಕ್ಕೂ ಪತ್ನಿಯರನನ್ನು ಜತೆಗೆ ಕರೆದೊಯ್ಯಲು ಅವಕಾಶವಿಲ್ಲ. ಆದರೆ ಈ ನಿಯಮ ಸಡಿಲಿಸಬೇಕೆಂದು ಕೊಹ್ಲಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಜಾಗದಲ್ಲಿ ಏಕದಿನ ತಂಡದಲ್ಲೂ ರಿಷಬ್ ಪಂತ್ ಕರೆತರಲು ಸಲಹೆ ನೀಡಿದವರು ಯಾರು ಗೊತ್ತೇ?