Webdunia - Bharat's app for daily news and videos

Install App

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Krishnaveni K
ಶುಕ್ರವಾರ, 9 ಮೇ 2025 (12:58 IST)
ಮುಂಬೈ: ದೇಶ ವಿಪತ್ತಿನಲ್ಲಿರುವಾಗ ಯಾವುದೂ ದೊಡ್ಡದಲ್ಲ. ಈ ಕಾರಣಕ್ಕೇ ಈಗ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ರದ್ದುಗೊಳಿಸಲು ತೀರ್ಮಾನಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ.

ನಿನ್ನೆ ಪಾಕ್ ಪಡೆಗಳ ದಾಳಿ ಹಿನ್ನಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತಗೊಳಿಸಲಾಯಿತು. ಬಳಿಕ ತಕ್ಷಣವೇ ಅಭಿಮಾನಿಗಳನ್ನು ಮೈದಾನದಿಂದ ತೆರವುಗೊಳಿಸಲಾಯಿತು.

ಇದೀಗ ಸುರಕ್ಷತಾ ದೃಷ್ಟಿಯಿಂದ ಐಪಿಎಲ್ 2025 ರ ಮುಂದಿನ ಪಂದ್ಯಗಳನ್ನೇ ಬಿಸಿಸಿಐ ರದ್ದುಗೊಳಿಸಲು ತೀರ್ಮಾನಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿದೆ.  ಅದರಲ್ಲೂ ಇಂತಹ ಸಂದರ್ಭದಲ್ಲಿ ಜನ ಹೆಚ್ಚು ಸೇರುವ ತಾಣಗಳನ್ನು ಶತ್ರುರಾಷ್ಟ್ರ ಗುರಿಯಾಗಿಸುವ ಅಪಾಯ ಹೆಚ್ಚು.

ಈ ಕಾರಣಕ್ಕೆ ಸೇನೆಗೆ ಭದ್ರತೆ ಒದಗಿಸುವುದೇ ಸವಾಲು. ಜೊತೆಗೆ ಜನರ ಸುರಕ್ಷತೆಯೂ ಮುಖ್ಯವಾಗುತ್ತದೆ. ಹೀಗಾಗಿ ಈಗ ಐಪಿಎಲ್ ರದ್ದುಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

IPL 2025: ಮನೆಗೆ ಹೋಗಿ ಎಂದು ಧರ್ಮಶಾಲಾ ಮೈದಾನದಿಂದ ಪ್ರೇಕ್ಷಕರಿಗೆ ಸೂಚನೆ video

TATA IPL 2025: PBKS vs DC ಪಂದ್ಯಾಟಕ್ಕೆ ಅಡ್ಡಿಯಾದ ಮಳೆ, ಟಾಸ್ ವಿಳಂಬ

Operation Sindoor: ನಮ್ಮನ್ನು ಇಲ್ಲಿಂದ್ದೊಮ್ಮೆ ಕಳುಹಿಸಿ, ಪಾಕ್‌ನಲ್ಲಿ ಬೇಡುತ್ತಿರುವ ವಿದೇಶಿ ಆಟಗಾರರು

ಮುಂದಿನ ಸುದ್ದಿ
Show comments