Daily Horoscope
✕

ರೋಚಕ ಪಂದ್ಯದಲ್ಲಿ ಕೊನೆಗೂ ಸೋತ ಬಾಂಗ್ಲಾದೇಶ

Webdunia
ಸೋಮವಾರ, 24 ಅಕ್ಟೋಬರ್ 2016 (10:30 IST)
ಢಾಕಾ:  ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರವ ಮೊದಲ ಟೆಸ್ಟ್ ಪಂದ್ಯವನ್ನು ಕೊನೆಗೂ ಅತಿಥೇಯ ಬಾಂಗ್ಲಾ ಕೈ ಚೆಲ್ಲಿದೆ.

ನಿನ್ನೆ ಬಾಂಗ್ಲಾದೇಶ ಗೆಲುವಿಗೆ 33 ರನ್ ಬೇಕಾಗಿದ್ದಾಗ ನಾಲ್ಕನೇ ದಿನದ ಆಟ ಮುಕ್ತಾಯವಾಗಿತ್ತು.  ತೈಜುಲ್ ಇಸ್ಲಾಂ ಮತ್ತು ಶಬ್ಬೀರ್ ರೆಹಮಾನ್  ಕ್ರೀಸ್ ನಲ್ಲಿದ್ದರು. ಇಂಗ್ಲೆಂಡ್ ಗೆ ಕೇವಲ 2 ವಿಕೆಟ್ ಆವಶ್ಯಕತೆಯಿತ್ತು. ಆದರೂ ತವರಿನ ಕಲಿಗಳು ಪಂದ್ಯ ಗೆದ್ದು ಹೀರೋಗಳಾಗುತ್ತಾರೆ. ಬಾಂಗ್ಲಾದೇಶ ಇನ್ನೇನು ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಮಾಡುತ್ತದೆ ಎಂದೇ ನಂಬಲಾಗಿತ್ತು. ಆದರೆ ಆಗಿದ್ದೇ ಬೇರೆ.

ಇಂದು ಬೆಳಿಗ್ಗೆ ಪಂದ್ಯ ಆರಂಭವಾದಾಗ ಇಂಗ್ಲೆಂಡ್ ವೇಗಿ ಬೆನ್ ಸ್ಟೋಕ್ ದಾಳಿಗೆ ನಲುಗಿದ ಬಾಂಗ್ಲಾ 10 ರನ್ ಸೇರಿಸಿ ಆಲೌಟ್ ಆಯಿತು. ಇದರೊಂದಿಗೆ ಪಂದ್ಯ ಗೆದ್ದು ಹೀರೋಗಳಾಗಬೇಕಿದ್ದ ಬಾಂಗ್ಲಾ ಹುಡುಗರು ನಿರಾಸೆ ಅನುಭವಿಸಿದರು. 

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 293 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 240 ರನ್ ಗಳಿಸಿತ್ತು. ಬಾಂಗ್ಲಾ ಮೊದಲ ಸರದಿಯಲ್ಲಿ 248 ಮತ್ತು ದ್ವಿತೀಯ ಸರದಿಯಲ್ಲಿ 263 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments