Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಸೋತ ಆಕ್ರೋಶದಲ್ಲಿ ವಿರಾಟ್ ಕೊಹ್ಲಿ ವೆಬ್ ಸೈಟ್ ಹ್ಯಾಕ್ ಮಾಡಿದ ಬಾಂಗ್ಲಾ ಅಭಿಮಾನಿಗಳು!

ಏಷ್ಯಾ ಕಪ್ ಸೋತ ಆಕ್ರೋಶದಲ್ಲಿ ವಿರಾಟ್ ಕೊಹ್ಲಿ ವೆಬ್ ಸೈಟ್ ಹ್ಯಾಕ್ ಮಾಡಿದ ಬಾಂಗ್ಲಾ ಅಭಿಮಾನಿಗಳು!
ನವದೆಹಲಿ , ಬುಧವಾರ, 3 ಅಕ್ಟೋಬರ್ 2018 (10:11 IST)
ನವದೆಹಲಿ: ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಆಡದೇ ಹೋದರೂ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿದ ಆಕ್ರೋಶವನ್ನು ಅಲ್ಲಿನ ಅಭಿಮಾನಿಗಳು ಅವರ ಮೇಲೆ ಹಾಕಿದ್ದಾರೆ.

ಅಷ್ಟಕ್ಕೂ ಸೋಲು ಗೆಲುವು ಸಾಮಾನ್ಯ. ಅದಕ್ಕೆ ಕೊಹ್ಲಿ ಮೇಲೆ ಯಾಕೆ ಈ ರೀತಿ ಕೆಂಡ ಕಾರುತ್ತಿದ್ದಾರೆ ಗೊತ್ತಾ? ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿದ್ದ ಬಾಂಗ್ಲಾ ಬ್ಯಾಟ್ಸ್ ಮನ್ ಲಿಟನ್ ದಾಸ್ ರ ವಿವಾದಾತ್ಮಕ ಸ್ಟಂಪ್ ಔಟ್ ತೀರ್ಪು ಬಾಂಗ್ಲಾ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.

ಆದರೆ ಆ ಆಕ್ರೋಶವನ್ನು ವಿರಾಟ್ ಕೊಹ್ಲಿ ವೆಬ್ ಸೈಟ್ ಹ್ಯಾಕ್ ಮಾಡುವ ಮೂಲಕ ಬಾಂಗ್ಲಾ ಅಭಿಮಾನಿಗಳು ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ದೇಶವನ್ನೂ ಒಂದೇ ರೀತಿ ಟ್ರೀಟ್ ಮಾಡಬೇಕು. ಐಸಿಸಿ ಈ ತಪ್ಪಿಗೆ ವಿಶ್ವದ ಮುಂದೆ ಕ್ಷಮೆ ಯಾಚಿಸಬೇಕು. ಲಿಟನ್ ದಾಸ್ ಗೆ ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನಾವು ವೆಬ್ ಸೈಟ್ ಹ್ಯಾಕ್ ಮಾಡುತ್ತಿದ್ದೇವೆ ಎಂದು ಹ್ಯಾಕರ್ ಗಳು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಪ್ರಕಾರ ಟೀಂ ಇಂಡಿಯಾ ಬೆಸ್ಟ್ ಕ್ಯಾಪ್ಟನ್ ಯಾರು ಗೊತ್ತಾ?!