Webdunia - Bharat's app for daily news and videos

Install App

ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 314ಕ್ಕೆ 7 ವಿಕೆಟ್, 228 ರನ್ ಲೀಡ್

Webdunia
ಶುಕ್ರವಾರ, 29 ಜುಲೈ 2016 (12:46 IST)
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಪಾಲೆಕೆಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 7ವಿಕೆಟ್‌ಗೆ 314 ರನ್‌ಗಳ ಉತ್ತಮ ಮೊತ್ತವನ್ನು ಕಲೆಹಾಕಿದ್ದು, 228 ರನ್ ಲೀಡ್ ಗಳಿಸಿದೆ. ಶ್ರೀಲಂಕಾ 282ಕ್ಕೆ 6 ವಿಕೆಟ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿತ್ತು.

ಶ್ರೀಲಂಕಾ ಪರ ಕುಸಾಲ್‌ ಮೆಂಡಿಸ್ 176 ರನ್ ಸ್ಕೋರ್ ಮಾಡಿ ಸ್ಟಾರ್ಕ್‌ಗೆ ಔಟಾದರು. ಅವರ ಸ್ಕೋರಿನಲ್ಲಿ 21 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು.
 
 ಪ್ರವಾಸಿ ತಂಡದಲ್ಲಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಮತ್ತು ನಾಥನ್ ಲಯನ್ 2 ವಿಕೆಟ್ ಕಬಳಿಸಿದರು. ಮೆಂಡಿಸ್ ಅವರೊಂದಿಗೆ ದಿನೇಶ್ ಚಾಂಡಿಮಾಲ್ ಮತ್ತು ಧನಂಜಯ ಡಿಸಿಲ್ವ ಉತ್ತಮ ಜತೆಯಾಟವಾಡಿದರು. ಚಾಂಡಿಮಾಲ್ 42 ರನ್ ಮತ್ತು ಡಿ ಸಿಲ್ವ 36 ರನ್ ಗಳಿಸಿದರು. ಶ್ರೀಲಂಕಾ 7 ವಿಕೆಟ್ ಕಳೆದುಕೊಂಡಿದ್ದು, ಪೆರೇರಾ ಮತ್ತು ರಂಗನಾಥ್ ಹೆರಾತ್ ಬ್ಯಾಟಿಂಗ್ ಆಡುತ್ತಿದ್ದಾರೆ.
ಸ್ಕೋರು ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ 117ಕ್ಕೆ 10
ಮಿಚೆಲ್ ಸ್ಟಾರ್ಕ್ 2 ವಿಕೆಟ್, ಹ್ಯಾಜಲ್‌ವುಡ್ 3 ವಿಕೆಟ್, ಸ್ಟೀವ್ ಕೀಫ್ 2, ನಾಥನ್ ಲಯನ್ 3 ವಿಕೆಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 203ಕ್ಕೆ 10 ವಿಕೆಟ್
 ರಂಗನಾಥ್ ಹೆರಾತ್ 4 ವಿಕೆಟ್ ಮತ್ತು ಸಂದಾಕನ್ 4 ವಿಕೆಟ್, ನುವಾನ್ ಪ್ರದೀಪ್ 2 ವಿಕೆಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ 314ಕ್ಕೆ 7 ವಿಕೆಟ್
ಕುಸಾಲ್ ಮೆಂಡಿಸ್ 176, ಚಾಂಡಿಮಾಲ್ 42 ಮತ್ತು ಡಿ ಸಿಲ್ವ 36.
ವಿಕೆಟ್ ಪತನ 
6-1 (ಕುಸಾಲ್ ಪೆರೆರಾ, 2.2), 6-2 (ದಿಮುತ್ ಕರುಣಾರತ್ನೆ, 2.5), 45-3 (ಕೌಶಲ್ ಸಿಲ್ವಾ, 12.2), 86-4 (ಆ್ಯಂಜೆಲೊ ಮ್ಯಾಥ್ಯೂಸ್, 27.1), 203-5 (ದಿನೇಶ್ ಚಾಂಡಿಮಾಲ್, 58.1), 274-6 (ಧನಂಜಯ ಡಿ ಸಿಲ್ವ, 77.3), 290-7 (ಕುಸಾಲ್ ಮೆಂಡಿಸ್, 82.1), 314-8 (ದಿಲ್‌ರುವಾನ್ ಪೆರೆರಾ, 87.4)
 ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 3 ವಿಕೆಟ್, ನಾಥನ್ ಲಯನ್ 2 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments