Webdunia - Bharat's app for daily news and videos

Install App

ಫಾರ್ಮುಲಾ ಒನ್ ಮುಖ್ಯಸ್ಥ ಎಕೋಸ್ಟೋನ್ ಅತ್ತೆ ಅಪಹರಣ: 36 ದಶಲಕ್ಷ ಡಾಲರ್ ಒತ್ತೆಹಣಕ್ಕೆ ಬೇಡಿಕೆ

Webdunia
ಶುಕ್ರವಾರ, 29 ಜುಲೈ 2016 (11:46 IST)
ಫಾರ್ಮುಲಾ ಒನ್ ಮುಖ್ಯಸ್ಥ ಎಕೋಸ್ಟೋನ್ ಅವರ ಅತ್ತೆಯನ್ನು ಸಾವೊ ಪಾಲೊದಲ್ಲಿ  ಅಪಹರಣ ಮಾಡಲಾಗಿದೆ. ಅವರ ಬಿಡುಗಡೆಗೆ 120 ದಶಲಕ್ಷ ಡಾಲರ್ ರಿಯಾಸ್(36.5 ದಶಲಕ್ಷ ಡಾಲರ್) ಒತ್ತೆಹಣ ನೀಡಬೇಕೆಂದು ಅಪಹರಣಕಾರರು ಒತ್ತಾಯಿಸಿದ್ದಾರೆ. ಎಕೋಸ್ಟೋನ್ ಪತ್ನಿ ಫೆಬಿಯಾನಾ ಫ್ಲೋಸಿ ತಾಯಿ ಅಪಾರ್‌ಸಿಡಾ ಸ್ಕುನ್ಕ್ ಅವರನ್ನು ಅಪಹರಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
 
ಫೋರ್ಬ್ಸ್ ಮ್ಯಾಗಜಿನ್ ಅಂದಾಜಿನ ಪ್ರಕಾರ ಎಕೊಸ್ಟೋನ್ ಆಸ್ತಿ 3.1 ಶತಕೋಟಿ ಡಾಲರ್‌ಗಳಾಗಿದ್ದು, ಕ್ರೀಡೆಯಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಬ್ರೆಜಿಲಿಯನ್ ಗ್ರಾಂಡ್‌ಪ್ರಿಕ್ಸ್‌ನಲ್ಲಿ ಫ್ಲಾಸಿಯನ್ನು ಭೇಟಿ ಮಾಡಿದ್ದ ಅವರು 2012ರಲ್ಲಿ ವಿವಾಹವಾಗಿದ್ದರು.
 
85 ವರ್ಷ ವಯಸ್ಸಿನ ಎಕೊಸ್ಟೋನ್ ತಮ್ಮ ಮುಂಚಿನ ಪತ್ನಿಕ್ರೊಯೇಷಿಯಾದ ರೂಪದರ್ಶಿ  ಸ್ಲಾವಿಕಾ ರಾಡಿಕ್‌ಗೆ  ವಿಚ್ಛೇದನ ನೀಡಿ ಬ್ರೆಜಿಲ್ ಕನ್ಯೆಯನ್ನು ವಿವಾಹವಾಗಿದ್ದರು.

ದಂಪತಿ ಈಗ ಇಂಗ್ಲೆಂಡ್‌ನಲ್ಲಿ ವಾಸವಿದ್ದಾರೆ. ಬ್ರೆಜಿಲ್ ಪ್ರಸಕ್ತ ಶತಮಾನದ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ನಡುವೆ ಅಪಹರಣ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗಿದ್ದವು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments