ಪಾಕ್ ವಿರುದ್ಧ ಸೋಲಿಗೆ ಅರ್ಷ್ ದೀಪ್-ಭುವನೇಶ್ವರ್ ಕುಮಾರ್ ಫ್ಯಾನ್ಸ್ ನಡುವೆ ಕೆಸರೆರಚಾಟ

Webdunia
ಮಂಗಳವಾರ, 6 ಸೆಪ್ಟಂಬರ್ 2022 (09:30 IST)
ದುಬೈ: ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದಕ್ಕೆ ಕಾರಣ ಯಾರು ಎಂಬ ಬಗ್ಗೆ ಈಗ ವೇಗಿಗಳಾದ ಅರ್ಷ್ ದೀಪ್ ಸಿಂಗ್ ಮತ್ತು ಭುವನೇಶ‍್ವರ್ ಕುಮಾರ್ ಫ್ಯಾನ್ಸ್ ನಡುವೆ ಕೆಸರೆರಚಾಟ ನಡೆದಿದೆ.

ಅರ್ಷ್ ದೀಪ್ ಸಿಂಗ್ 18 ನೇ ಓವರ್ ನಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಇನ್ನಿಲ್ಲದಂತೆ ಟೀಕೆಗೊಳಗಾಗಿದ್ದರು. ಅವರನ್ನು ಪ್ರತ್ಯೇಕತಾವಾದಿ ಎಂದೂ ನೆಟ್ಟಿಗರು ಜರೆದಿದ್ದರು.

ಇದರ ಬೆನ್ನಲ್ಲೇ ಅರ್ಷ್ ದೀಪ್ ಫ್ಯಾನ್ಸ್ ಅವರ ಪರವಾಗಿ ಬ್ಯಾಟ್ ಬೀಸಿದ್ದು, ಈ ಪಂದ್ಯ ಸೋಲಲು ಭುವನೇಶ್ವರ್ ಕುಮಾರ್ ಕಾರಣ ಎಂದು ದೂರಿದ್ದಾರೆ. ಭುವಿ 19 ನೇ ಓವರ್ ನಲ್ಲಿ ಸಿಕ್ಕಾಪಟ್ಟೆ ರನ್ ಬಿಟ್ಟುಕೊಟ್ಟಿದ್ದೇ ಸೋಲಿಗೆ ನಿಜ ಕಾರಣ ಎಂದು ಕೆಲವರು ಕಿಡಿ ಕಾರಿದ್ದಾರೆ. ಇದರ ನಡುವೆ ಅರ್ಷ್ ದೀಪ್ ಮತ್ತು ಭುವಿ ಫ್ಯಾನ್ಸ್ ನಡುವೆ ಕೆಸರೆರಚಾಟ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ಹೇಗೆ ಓಡ್ತಾರೆ... ವಿರಾಟ್ ಕೊಹ್ಲಿ ಅನುಕರಣೆ ನೋಡಿದ್ರೆ ನಗೋದು ಗ್ಯಾರಂಟಿ Video

IND vs NZ: ಭಾರತ ವರ್ಸಸ್ ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಎಲ್ಲಿ ಲೈವ್ ವೀಕ್ಷಿಸಬೇಕು

ಆರ್ ಸಿಬಿ ಅಂದ್ರೇನೇ ಥ್ರಿಲ್ಲರ್: ಗೆಲುವಿನ ಬಳಿಕ ಸ್ಮೃತಿ ಮಂಧಾನ ಹೇಳಿಕೆ ವೈರಲ್

ಏನಪ್ಪಾ ಪ್ರಾಕ್ಟೀಸ್ ಮಾಡಕ್ಕೂ ಬಿಡಲ್ವಾ: ಕ್ಯಾಮರಾಮ್ಯಾನ್ ಮೇಲೆ ಸಿಟ್ಟಾದ ಸ್ಮೃತಿ ಮಂಧಾನ Video

WPL 2026: ಮುಂಬೈ ಬೌಲರ್ ಕೊನೆಯ ಎಸೆತದಲ್ಲಿ ಮಾಡಿದ ತಪ್ಪಿನ ಲಾಭ ಪಡೆದ ನಡಿನ್ ಡಿ ಕ್ಲರ್ಕ್ Video

ಮುಂದಿನ ಸುದ್ದಿ
Show comments