Select Your Language

Notifications

webdunia
webdunia
webdunia
webdunia

ಅಜಿಂಕ್ಯಾ ರೆಹಾನೆಗೆ ಆಫ್ರಿಕಾ ಸರಣಿಯಲ್ಲಿ ಚಾನ್ಸ್ ಸಿಗಲ್ಲ

ಅಜಿಂಕ್ಯಾ ರೆಹಾನೆಗೆ ಆಫ್ರಿಕಾ ಸರಣಿಯಲ್ಲಿ ಚಾನ್ಸ್ ಸಿಗಲ್ಲ
ಜೊಹಾನ್ಸ್ ಬರ್ಗ್ , ಬುಧವಾರ, 22 ಡಿಸೆಂಬರ್ 2021 (09:40 IST)
ಜೊಹಾನ್ಸ್ ಬರ್ಗ್: ಕಳಪೆ ಫಾರ್ಮ್ ನಲ್ಲಿರುವ ಅಜಿಂಕ್ಯಾ ರೆಹಾನೆಗೆ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಕ್ಷೀಣವಾಗಿದೆ.

ಈಗಾಗಲೇ ಉಪನಾಯಕನ ಸ್ಥಾನ ಕೆಎಲ್ ರಾಹುಲ್ ಪಾಲಾಗಿದ್ದು, ಅವರು ಆಡುವುದು ಖಚಿತವಾಗಿದೆ. ಒಂದು ವೇಳೆ ಶುಬ್ನಂ ಗಿಲ್-ಮಯಾಂಕ್ ಅಗರ್ವಾಲ್ ಆರಂಭ ಮಾಡಿದರೆ ರಾಹುಲ್ ರೆಹಾನೆ ಸ್ಥಾನದಲ್ಲಿ ಆಡಬಹುದು.

ಅಲ್ಲದೇ ಭಾರತ ಐದು ಬೌಲರ್ ಗಳೊಂದಿಗೆ ಕಣಕ್ಕಿಳಿದರೆ ರೆಹಾನೆಗೆ ಖಂಡಿತಾ ಅವಕಾಶ ಸಿಗದು. ಚೇತೇಶ್ವರ ಪೂಜಾರಗೆ ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ ಎಂದಾದರೂ ಮೊದಲ ಪಂದ್ಯದಲ್ಲೇ ಮತ್ತೆ ವಿಫಲರಾದರೆ ಅವರಿಗೂ ಮುಂದಿನ ಪಂದ್ಯಗಳಲ್ಲಿ ಸ್ಥಾನ ಸಿಗುವುದು ಕಷ್ಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಪ್ರೊ ಕಬಡ್ಡಿ ಲೀಗ್: ಬೆಂಗಳೂರಿಗೆ ಬಲ ತುಂಬಿದ ಕಿಚ್ಚ ಸುದೀಪ್