ವಿರಾಟ್ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದ್ದು ಅನುಷ್ಕಾ, ಎಬಿಡಿ ವಿಲಿಯರ್ಸ್

Webdunia
ಸೋಮವಾರ, 15 ಮಾರ್ಚ್ 2021 (10:16 IST)
ಅಹಮ್ಮದಾಬಾದ್: ಕೆಲವು ದಿನಗಳಿಂದ ಬ್ಯಾಟಿಂಗ್ ನಲ್ಲಿ ಮಂಕಾಗಿದ್ದ ವಿರಾಟ್ ಕೊಹ್ಲಿಗೆ ಮತ್ತೆ ಫಾರ್ಮ್ ಕಂಡುಕೊಳ್ಳಲು ಪತ್ನಿ ಅನುಷ್ಕಾ ಶರ್ಮಾ, ಸ್ನೇಹಿತ ಎಬಿಡಿ ವಿಲಿಯರ್ಸ್ ಸಹಾಯ ಮಾಡಿದ್ದಾರಂತೆ. ಅದು ಹೇಗೆ ಎಂದು ಅವರೇ ಹೇಳಿದ್ದಾರೆ.


ನಿನ್ನೆಯ ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ ತಮ್ಮ 73 ರನ್ ಗಳ ಅಜೇಯ ಇನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ನನಗೆ ಅನುಷ್ಕಾ, ಎಬಿಡಿ ಸಹಾಯ ಮಾಡಿದರು ಎಂದಿದ್ದಾರೆ.

‘ನಾನು ಕೇವಲ ಬಾಲ್ ಕಡೆಗೆ ಗಮನ ನೆಟ್ಟಿದ್ದೆ. ಟೀಂ ಮ್ಯಾನೇಜ್ ಮೆಂಟ್ ನನಗೆ ಈ ಬಗ್ಗೆ ಹೇಳಿತ್ತು. ಅನುಷ್ಕಾ ಕೂಡಾ ಈಗ ನನ್ನ ಜೊತೆಗೆ ಇಲ್ಲಿದ್ದಾಳೆ. ಅವಳು ನನಗೆ ಕೆಲವು ವಿಚಾರಗಳನ್ನು ಹೇಳುತ್ತಲೇ ಇರುತ್ತಾಳೆ. ಅದಲ್ಲದೆ ಈ ಪಂದ್ಯಕ್ಕೆ ಮೊದಲು ಎಬಿಡಿ ಜೊತೆ ನಾನು ಮಾತನಾಡಿದ್ದೆ. ಅವರು ಬೇರೇನೂ ಯೋಚಿಸದೇ ಕೇವಲ ಬಾಲ್ ಬಗ್ಗೆ ಗಮನಕೊಡು ಎಂದಿದ್ದರು. ಅದರಂತೆ ನಾನು ಮಾಡಿದೆ’ ಎಂದು ಕೊಹ್ಲಿ ಹೇಳಿಕೊಮಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಮುಂದಿನ ಸುದ್ದಿ
Show comments