Webdunia - Bharat's app for daily news and videos

Install App

ಅರ್ಧಶತಕ ಗಳಿಸಿದಾಗ ಕೊಹ್ಲಿ ಹೇಳಿದ್ದಕ್ಕೆ ಬ್ಯಾಟ್ ಎತ್ತಿದರಂತೆ ಇಶಾನ್ ಕಿಶನ್

Webdunia
ಸೋಮವಾರ, 15 ಮಾರ್ಚ್ 2021 (10:02 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿದ ಇಶಾನ್ ಕಿಶನ್ ಅರ್ಧಶತಕ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

 

ಆದರೆ ಈ ಪಂದ್ಯದಲ್ಲಿ ಅವರು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ನಡುವೆ ಎಷ್ಟು ರನ್ ಆಯ್ತು ಎನ್ನುವುದನ್ನು ಗಮನಿಸಲೂ ಮರೆತಿದ್ದರಂತೆ. ನನಗೆ ಅರ್ಧಶತಕವಾಗಿದ್ದೂ ಗೊತ್ತಾಗಲಿಲ್ಲ. ವಿರಾಟ್ ಕೊಹ್ಲಿ ಹೇಳಿದಾಗಲೇ ಗೊತ್ತಾಗಿದ್ದು ಎಂದು ಪಂದ್ಯದ ಬಳಿಕ ಯಜುವೇಂದ್ರ ಚಾಹಲ್ ಜೊತೆಗಿನ ಚ್ಯಾಟ್ ಶೋ ವೇಳೆ ಇಶಾನ್ ಹೇಳಿದ್ದಾರೆ.

‘ನಾನು ನರ್ವಸ್ ಆಗಿರಲಿಲ್ಲ. ಆದರೆ ನನಗೆ ಅರ್ಧಶತಕವಾಗಿದ್ದು ಗೊತ್ತಾಗಲಿಲ್ಲ. ಆಗ ವಿರಾಟ್ ಭಾಯ್ ‘ಇದು ಟಾಪ್ ಇನಿಂಗ್ಸ್’ ಎಂದು ಬೆನ್ನು ತಟ್ಟಿದರು. ಆಗಲೇ ಗೊತ್ತಾಗಿದ್ದು ನನ್ನ ಅರ್ಧಶತಕ ಪೂರ್ತಿಯಾಗಿದೆ ಎಂದು. ಸಾಮಾನ್ಯವಾಗಿ ಅರ್ಧಶತಕ ಗಳಿಸಿದಾಗ ನಾನು ಬ್ಯಾಟ್ ಎತ್ತಿ ಸಂಭ್ರಮಿಸಲ್ಲ. ಆದರೆ ವಿರಾಟ್ ಭಾಯ್ ನನಗೆ ಬ್ಯಾಟ್ ಎತ್ತು, ಸೆಲೆಬ್ರೇಟ್ ಮಾಡು ಎಂದರು. ಅದಕ್ಕೆ ಮಾಡಿದೆ’ ಎಂದು ಇಶಾನ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

IND vs ENG: ಸಾಯಿ ಸುದರ್ಶನ್ ಜೊತೆ ತಮಿಳಿನಲ್ಲೇ ಮಾತನಾಡಿದ ಕೆಎಲ್ ರಾಹುಲ್: ವಿಡಿಯೋ

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ ಸೌರಬ್ ಗಂಗೂಲಿ, ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

ಮುಂದಿನ ಸುದ್ದಿ
Show comments