Select Your Language

Notifications

webdunia
webdunia
webdunia
webdunia

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಇಂಗ್ಲೆಂಡ್

england
ಓಲ್ಡ್ ಟ್ರಾಫರ್ಡ್ , ಸೋಮವಾರ, 25 ಜುಲೈ 2016 (12:51 IST)
ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಓಲ್ಡ್ ಟ್ರಾಫರ್ಡ್‌ನಲ್ಲಿ ಜಯಗಳಿಸಿ ನಾಲ್ಕು ಟೆಸ್ಟ್ ಸರಣಿಯನ್ನು 1-1ರಿಂದ ಸಮಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 98 ರನ್ ಸ್ಕೋರ್ ಮಾಡಿದೆ.  ಇದರಿಂದ ಇಂಗ್ಲೆಂಡ್ 489 ರನ್ ಮುನ್ನಡೆ ಸಾಧಿಸಿದೆ. 
 
 
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕುಕ್  49ಕ್ಕೆ ನಾಟೌಟ್ ಆಗಿ ಉಳಿದಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 254 ರನ್ ದಾಖಲಿಸಿದ ಜೋಯ್ ರೂಟ್ ಅಜೇಯ 23 ರನ್ ಗಳಿಸಿದ್ದಾರೆ. 
 
 ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್ ಬೃಹತ್ ಮೊತ್ತ 589ಕ್ಕೆ 8 ವಿಕೆಟ್ ಡಿಕ್ಲೇರ್‌ಗೆ ಉತ್ತರವಾಗಿ ಪಾಕಿಸ್ತಾನ 198ರನ್‌ಗಳಿಗೆ ಸರ್ವಪತನ ಹೊಂದಿತ್ತು. ಆದರೆ ನಾಲ್ಕು ಬಾರಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದ ಬಳಿಕ ಕುಕ್ ಪಾಕಿಸ್ತಾನಕ್ಕೆ ಫಾಲೋಆನ್ ನೀಡದೇ  ಪುನಃ ಬ್ಯಾಟಿಂಗ್ ಆಡಲು ನಿರ್ಧರಿಸಿದರು. ಇದರಿಂದ ಇಂಗ್ಲೆಂಡ್‌ ಪಾಕಿಸ್ತಾನವನ್ನು ಪುನಃ ಔಟ್ ಮಾಡುವುದಕ್ಕೆ ಬೇಕಾಗಿದ್ದ ಸಮಯ ಉಳಿದಿತ್ತು.
ಬ್ಯಾಟಿಂಗ್ ವಿವರ
 ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 598ಕ್ಕೆ 8 ವಿಕೆಟ್
ಅಲಸ್ಟೈರ್ ಕುಕ್ 105, ಜೋಯ್ ರೂಟ್ 254, ಕ್ರಿಸ್ ವೋಕ್ಸ್ 58, ಬೇರ್‌ಸ್ಟೋ 58
ವಿಕೆಟ್ ಪತನ
25-1 (ಅಲೆಕ್ಸ್ ಹೇಲ್ಸ್, 6.6), 210-2 (ಅಲೆಸ್ಟೈರ್ ಕುಕ್, 55.4), 238-3 (ಜೇಮ್ಸ್ ವಿನ್ಸ್, 63.6), 311-4 (ಗ್ಯಾರಿ ಬಾಲಾನ್ಸ್, 85.1), 414-5 (ಕ್ರಿಸ್ ವೋಕ್ಸ್, 113.4), 471-6 (ಬೆನ್ ಸ್ಟೋಕ್ಸ್, 130.1), 576-7 (ಜೋ ರೂಟ್, 150.2), 589-8 (ಜೋನಿ ಬೈರ್ಸ್ಟೋವ್, 152.2)
 ಬೌಲಿಂಗ್ ವಿವರ
ಮೊಹಮ್ಮದ್ ಅಮೀರ್ 2 ವಿಕೆಟ್, ರಾಹತ್ ಅಲಿ  2 ವಿಕೆಟ್, ವಾಹಬ್ ರಿಯಾಜ್ 3 ವಿಕೆಟ್,  ಯಾಸಿರ್ ಶಾಹ್ 1 ವಿಕೆಟ್.
 ಪಾಕಿಸ್ತಾನ ಮೊದಲ ಇನ್ನಿಂಗ್ಸ್ 198ಕ್ಕೆ ಆಲೌಟ್ 
ಬ್ಯಾಟಿಂಗ್ ವಿವರ
ಶಾನ್ ಮಸೂದ್ 39, ಮಿಸ್ಬಾ ಉಲ್ ಹಕ್ 52, ವಾಹಬ್ ರಿಯಾಜ್ 39
ವಿಕೆಟ್ ಪತನ
27-1 (ಮೊಹಮ್ಮದ್ ಹಫೀಜ್, 12.6), 43-2 (ಅಝರ್ ಅಲಿ, 18.6), 48-3 (ಯೂನಿಸ್ ಖಾನ್, 21.3), 53-4 (ರಹತ್ ಅಲಿ, 22.5), 71-5 (ಶಾನ್ ಮಸೂದ್, 28.5), 76-6 (ಅಸದ್ ಶಫೀಕ್, 35.2), 112-7 (ಸರ್ಫ್ರಾಜ್ ಅಹ್ಮದ್, 41.2), 119-8 (ಯಾಸಿರ್ ಶಾ 44.5), 179-9 (ಮಿಸ್ಬಾ ಉಲ್ ಹಕ್, 59,6), 198-10 (ವಹಾಬ್ ರಿಯಾಝ್, 63.4)
ಬೌಲಿಂಗ್ ವಿವರ
ಜೇಮ್ಸ್ ಆಂಡರ್‌ಸನ್ 1 ವಿಕೆಟ್, ಸ್ಟುವರ್ಟ್ ಬ್ರಾಡ್ 1 ವಿಕೆಟ್, ಮೊಯಿನ್ ಅಲಿ 2, ಕ್ರಿಸ್ ವೋಕ್ಸ್ 4, ಬೆನ್ ಸ್ಟೋಕ್ಸ್ 2 ವಿಕೆಟ್ 
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 98ಕ್ಕೆ 1
ಅಲಸ್ಟೈರ್ ಕುಕ್ 49 ನಾಟೌಟ್, ಜೋಯ್ ರೂಟ್ 23 ನಾಟೌಟ್ 
ಬೌಲಿಂಗ್ ವಿವರ
ಮೊಹಮ್ಮದ್ ಅಮೀರ್ 1 ವಿಕೆಟ್ 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನರಸಿಂಗ ಯಾದವ್ ರೂಂಮೇಟ್ ಸಂದೀಪ್ ಯಾದವ್ ಕೂಡ ಡೋಪ್ ಟೆಸ್ಟ್‌ನಲ್ಲಿ ಫೇಲ್