Select Your Language

Notifications

webdunia
webdunia
webdunia
webdunia

2022 ಹಿನ್ನೋಟ: ಈ ವರ್ಷದ ಟೀಂ ಇಂಡಿಯಾ ಟಾಪ್ ಟೆಸ್ಟ್ ಬ್ಯಾಟಿಗ ರಿಷಬ್ ಪಂತ್

2022 ಹಿನ್ನೋಟ: ಈ ವರ್ಷದ ಟೀಂ ಇಂಡಿಯಾ ಟಾಪ್ ಟೆಸ್ಟ್ ಬ್ಯಾಟಿಗ ರಿಷಬ್ ಪಂತ್
ಮುಂಬೈ , ಗುರುವಾರ, 29 ಡಿಸೆಂಬರ್ 2022 (09:00 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಈ ವರ್ಷ ಟೆಸ್ಟ್ ಸರಣಿ ಆಡಿದ್ದು ಕಡಿಮೆ. ಆದರೂ ಆಡಿದ ಸರಣಿಗಳಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ್ದು ರಿಷಬ್ ಪಂತ್.

ರಿಷಬ್ ಪಂತ್ ಸೀಮಿತ ಓವರ್ ಗಳಲ್ಲಿ ರನ್ ಗಳಿಸಿದ್ದು ಕಡಿಮೆ. ಈ ವರ್ಷ ಸೀಮಿತ ಓವರ್ ಗಳಲ್ಲಿ ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿದ್ದಾರೆ. ಆದರೆ ಟೆಸ್ಟ್ ಪಂದ್ಯದಲ್ಲಿ ಅವರ ಖದರೇ ಬೇರೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ 2022 ರಲ್ಲಿ ಟೀಂ ಇಂಡಿಯಾ ಟಾಪ್ ರನ್ನರ್ ಎಂಬ ಖ್ಯಾತಿ ರಿಷಬ್ ಪಂತ್ ರದ್ದಾಗಿದೆ.

ಒಟ್ಟು 7 ಟೆಸ್ಟ್ ಪಂದ್ಯವಾಡಿರುವ ರಿಷಬ್ ಪಂತ್ 61.81 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. ಇದರಲ್ಲಿ ಜೀವನಶ್ರೇಷ್ಠ 146 ರನ್ ಕೂಡಾ ಸೇರಿದೆ. ಒಟ್ಟು ಎರಡು ಶತಕ, ನಾಲ್ಕು ಅರ್ಧಶತಕಗಳನ್ನು ಅವರು ಈ ವರ್ಷ ಸಿಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕನಾಗಿದ್ದ ಶಿಖರ್ ಧವನ್ ಈಗ ತಂಡದಿಂದಲೇ ಔಟ್