Select Your Language

Notifications

webdunia
webdunia
webdunia
webdunia

ಕೊರೋನಾ ಸಂಖ್ಯೆ ಹೆಚ್ಚಳವಾದರೂ ಈ ವಿಚಾರಕ್ಕೆ ಭಾರತ ಖುಷಿಪಡಬಹುದು!

ಕೊರೋನಾ ಸಂಖ್ಯೆ ಹೆಚ್ಚಳವಾದರೂ ಈ ವಿಚಾರಕ್ಕೆ ಭಾರತ ಖುಷಿಪಡಬಹುದು!
ನವದೆಹಲಿ , ಮಂಗಳವಾರ, 2 ಜೂನ್ 2020 (09:29 IST)
ನವದೆಹಲಿ: ದೇಶದಲ್ಲಿ ಕೊರೋನಾ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿರಬಹುದು. ಆದರೆ ಚೇತರಿಕೆ ಕಾಣುತ್ತಿರುವ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ಸಮಾಧಾನಪಟ್ಟುಕೊಳ್ಳಬೇಕಾದ ವಿಚಾರ.


ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2 ಲಕ್ಷದ ಗಡಿ ತಲುಪುತ್ತಿದೆ. ಇದನ್ನು ನೋಡಿ ಆತಂಕವಾಗುವುದು ಸಹಜವೇ. ಆದರೆ ಚೇತರಿಕೆಯಾಗುತ್ತಿರುವವರ ಸಂಖ್ಯೆ ಶೇಕಡಾವಾರು ಲೆಕ್ಕದಲ್ಲಿ 48.8% ಇದೆ ಎನ್ನುವುದು ಖುಷಿಯ ಸಂಗತಿಯೇ.

ಇದನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಡಿಲಿಕೆ ಮಾಡಲು ಧೈರ್ಯ ಮಾಡಿತ್ತು. ಹಾಗಂತ ಎಚ್ಚರಿಕೆ ತಪ್ಪುವಂತಿಲ್ಲ. ಸೋಂಕಿನ ಸಂಖ್ಯೆಯಲ್ಲೂ ಇಳಿಮುಖವಾಗುವುದು ನಮ್ಮ ಗುರಿಯಾಗಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಟೈಮಲ್ಲಿ ನೂತನ ಅಮ್ಮಂದಿರು ಹೇಗೆ ಕೇರ್ ಮಾಡಬೇಕು?