ಓ... 2020 ಯಾಕಿಷ್ಟು ಕ್ರೂರಿಯಾದೆ?!

Webdunia
ಶುಕ್ರವಾರ, 8 ಮೇ 2020 (09:14 IST)
ಬೆಂಗಳೂರು: ಯಾಕೋ ಈ ವರ್ಷದ ಆರಂಭವೇ ಚೆನ್ನಾಗಿಲ್ಲವೆನಿಸುತ್ತದೆ. ಇತ್ತೀಚೆಗಷ್ಟೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನನಗೆ ಅವಕಾಶ ಸಿಕ್ಕರೆ 2020 ನ್ನು ಡಿಲೀಟ್ ಮಾಡಿ ಹೊಸದಾಗಿ ಮಾಡುವೆ ಎಂದಿದ್ದರು.


ನಿನ್ನೆ ವಿಶಾಖಪಟ್ಟಣದಲ್ಲಿ ನಡೆದ ದುರಂತ ನೋಡಿದರೆ ಅವರ ಮಾತು ಮತ್ತೆ ನೆನಪಾಗುತ್ತಿದೆ. ಈ ವರ್ಷ ಆರಂಭದಿಂದಲೇ ವಿಶ್ವವೇ ಹಿಂದೆಂದೂ ಕಾಣದ ಮಹಾಮಾರಿ ಕೊರೋನಾಗೆ ಸಿಕ್ಕು ನರಳುತ್ತಿದೆ. ಈಗಾಗಲೇ ಜನರ ಜೀವ, ಜೀವನ ಎಲ್ಲವೂ ಅಪಾಯದಲ್ಲಿದ್ದು, ದೈನಂದಿನ ಚಟುವಟಿಕೆಗಳೂ ಸ್ತಬ್ಧವಾಗಿದೆ.

ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಾದ ಪ್ರಕರಣ ನಡೆದಿದೆ. ಈಗಾಗಲೇ ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಆ ಗ್ರಾಮದ ಜನರಿಗೆ ಆ ಪರಿಸರದಲ್ಲಿ ನಿಲ್ಲಲೂ ಆಗದ ಪರಿಸ್ಥಿತಿ ಎದುರಾಗಿದೆ. ಯಾಕೋ ಈ ಘಟನೆಗಳನ್ನೆಲ್ಲಾ ನೋಡುತ್ತಿದ್ದರೆ 2020 ನೇ ವರ್ಷವನ್ನು ಯಾರೂ ಮರೆಯಲಾರರು ಎನಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments