Article Coffee Recipe %e0%b2%95%e0%b3%87%e0%b2%ab%e0%b3%8d %e0%b2%95%e0%b2%be%e0%b2%a8%e0%b3%8d %e0%b2%ae%e0%b3%80%e0%b2%b2%e0%b3%8d 107121100017_1.htm

Select Your Language

Notifications

webdunia
webdunia
webdunia
webdunia

ಕೇಫ್ ಕಾನ್ ಮೀಲ್

ಕೇಫ್ ಕಾನ್ ಮೀಲ್
ಬೇಕಾಗುವ ಸಾಮಾಗ್ರಿಗಳು:
ಬಿಸಿ ಕಾಫಿ - 1 ಕಪ್
ಹಾಲು - ಅರ್ಧ ಕಪ್
ಜೇನುತುಪ್ಪ - ನಾಲ್ಕು ಟೀ ಚಮಚ
ದಾಲ್ಚಿನ್ನಿ - ಅರ್ಧ ಟೀ ಚಮಚ

ಪಾಕ ವಿಧಾನ:
ಮೊದಲಿಗೆ ಎಲ್ಲವನ್ನೂ ಬಿಸಿಮಾಡಿ, ಕುದಿಸಬೇಡಿ. ನಂತರ ಚೆನ್ನಾಗಿ ಚಮಚದಿಂದ ಕಲಕಿ ಮಿಶ್ರಮಾಡಿ.ಈಗ ಕೇಫ್ ಕಾನ್ ಮೀಲ್ ಸಿದ್ಧ. ಈ ಪ್ರಮಾಣದಿಂದ ನಾಲ್ಕುಮಂದಿಗಾಗುವಷ್ಟು ಕೇಫ್ ಕಾನ್ ಮೀಲ್‌ನ್ನು ತಯಾರಿಸಬಹುದು.

Share this Story:

Follow Webdunia kannada