Article Coffee Recipe %e0%b2%95%e0%b3%87%e0%b2%ab%e0%b3%8d %e0%b2%86%e0%b2%b0%e0%b3%86%e0%b2%82%e0%b2%9c%e0%b3%8d 107121100021_1.htm

Select Your Language

Notifications

webdunia
webdunia
webdunia
webdunia

ಕೇಫ್ ಆರೆಂಜ್

ಕೇಫ್ ಆರೆಂಜ್
ಬೇಕಾಗುವ ಸಾಮಾಗ್ರಿಗಳು:
ಹಾಲು - ಮುಕ್ಕಾಲು ಕಪ್
ನ್ಯೂಟ್ರೀಶನಲ್ ಎನರ್ಜಿ ಡ್ರಿಂಕ್ - 1 ಪ್ಯಾಕೆಟ್
ಐಸ್ ಕ್ಯೂಬ್ಸ್ - ಅರ್ಧ ಕಪ್
ಕಿತ್ತಳೆ ಜ್ಯೂಸ್ - ಕಾಲು ಕಪ್
ದಾಲ್ಚಿನ್ನಿ - 1 1/2 ಟೀ ಚಮಚ

ಪಾಕ ವಿಧಾನ:
ಹಾಲು, ನ್ಯೂಟ್ರೀಶನಲ್ ಎನರ್ಜಿ ಡ್ರಿಂಕ್, ಐಸ್‌ಕ್ಯೂಬ್ ಮತ್ತು ಮತ್ತು ಕಿತ್ತಳೆ ಜ್ಯೂಸನ್ನು ಚೆನ್ನಾಗಿ ಮಿಶ್ರಮಾಡಿ ಒಂದು ಲೋಟದಲ್ಲಿ ಹಾಕಿ. ನಂತರ ಇದರ ಮೇಲೆ ದಾಲ್ಚಿನ್ನಿಯನ್ನು ಹರಡಿದರೆ ಕೇಫ್ ಆರೆಂಜ್ ಸಿದ್ಧ.

Share this Story:

Follow Webdunia kannada