Webdunia - Bharat's app for daily news and videos

Install App

ಮೋಖಾ ಕಾಫಿ ಮಿಕ್ಸ್

Webdunia
ಬೇಕಾಗುವ ಸಾಮಾಗ್ರಿಗಳು:
ಇನ್ಸ್ಟಾಂಟ್ ಕಾಫಿ ಕಾಳುಗಳು - 1 ಕಾಲು ಕಪ್
ಡ್ರೈ ಮಿಲ್ಕ್ ಪೌಡರ್ - ಏಳು ಕಪ್
ಚಾಕೊಲೇಟ್ ಡ್ರಿಂಕ್ ಮಿಕ್ಸ್ - 5 ಕಪ್
ನಾನ್ ಡೈರೀ ಕ್ರೀಮರ್ - 2 ಕಪ್
ಸಕ್ಕರೆ - ಕಾಲು ಕಪ್

ಪಾಕ ವಿಧಾನ:
ದೊಡ್ಡ ಪಾತ್ರೆಯಲ್ಲಿ ಇನ್ಸ್ಟಾಂಟ್ ಕಾಫಿ, ಮಿಲ್ಕ್ ಪೌಡರ್, ಚಾಕೊಲೇಟ್ ಡ್ರಿಂಕ್ ಮಿಕ್ಸ್, ಸಕ್ಕರೆ ಮತ್ತು ಕ್ರೀಂ ಹುಡಿಯನ್ನು ಚೆನ್ನಾಗಿ ಮಿಶ್ರಮಾಡಿ. ನಂತರ ಇದನ್ನು ಭಿಗಿಯಾದ ಮುಚ್ಚಳವುಳ್ಳ ಡಬ್ಬದಲ್ಲಿ ತುಂಬಿಸಿಡಿ. ನಂತರ ನಮಗೆ ಬೇಕಾದಾಗ 1 ಕಪ್ ಬಿಸಿನೀರಿಗೆ ಇದನ್ನು ಹಾಕಿ ಕಲಕಿ, ಕಾಫಿ ಜೊತೆ ಬೆರೆಸಿ ಕುಡಿಯಬಹುದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

Show comments