Select Your Language

Notifications

webdunia
webdunia
webdunia
webdunia

ಕಾಫಿಯಾ ಅಲ್ಲ ಟೀಯಾ!

ಕಾಫಿಯಾ ಅಲ್ಲ ಟೀಯಾ!
ಕಾಫಿ ಕುಡಿಯಲೆಂದು ಹೋಟೇಲಿಗೆ ಬಂದಿದ್ದ ಒಬ್ಬ ಗಿರಾಕಿಯ ಕಾಫಿಯ ರುಚಿಯಿಂದ ಕೋಪಗೊಂಡು ವೈಟರನ್ನು ಕರೆದು ಕೇಳುತ್ತಾನೆ.

ಇದೇನು ಕಾಫಿಯಾ ಅಲ್ಲ ಟೀಯಾ ಅಂತ

ಆಗ ವೈಟರ್ ನಿಮಗೆ ರುಚಿ ನೋಡುವಾಗ ಹೇಗೆ ಅನಿಸುತ್ತದೆ ಎಂದು ಕೇಳುತ್ತಾನೆ.

ಗಿರಾಕಿಯು ಕೋಪದಿಂದ ಇದು ಗ್ಯಾಸೊಲಿನ್ ರುಚಿಯನ್ನು ಹೊಂದಿದೆ ಎನ್ನುತ್ತಾನೆ.

ಆಗ ವೈಟರ್, ಪರವಾಗಿಲ್ಲ ನೀವು ಕುಡಿಯುತ್ತಿರುವುದು ಕಾಫಿಯೇ, ಟೀ, ಟರ್ಪಂಟೈನ್ ರುಚಿಯನ್ನು ಹೊಂದಿದೆ ಎಂದು ಗಿರಾಕಿಯನ್ನು ಸಮಾಧಾನಪಡಿಸುತ್ತಾನೆ.

Share this Story:

Follow Webdunia kannada