Article Budget %e0%b2%a8%e0%b3%80%e0%b2%b5%e0%b3%87 %e0%b2%b9%e0%b2%a3%e0%b2%95%e0%b2%be%e0%b2%b8%e0%b3%81 %e0%b2%b8%e0%b2%9a%e0%b2%bf%e0%b2%b5%e0%b2%b0%e0%b2%be%e0%b2%a6%e0%b2%b0%e0%b3%86 108021900029_1.htm

Daily Horoscope

Select Your Language

Notifications

webdunia
webdunia
webdunia
webdunia

ನೀವೇ ಹಣಕಾಸು ಸಚಿವರಾದರೆ....?

ಹಣಕಾಸು
WD
ಹೌದು, ನೀವು ಕೂಡ ವಿತ್ತ ಮಂತ್ರಿಯಾಗಬಹುದು. ಫೆ.29ರಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು 'ಆಮ್ ಆದ್ಮೀ' ಬಟೆಟ್ ಮಂಡಿಸಲು ಹೊರಟಿದ್ದಾರೆ. ಯಾವುದು ತುಟ್ಟಿಯಾಗಲಿದೆ, ಯಾವುದರ ಬೆಲೆ ಕಡಿಮೆಯಾಗುತ್ತದೆ, ಯಾವುದಕ್ಕೆ ರಿಯಾಯಿತಿ ದೊರೆಯುತ್ತದೆ ಮತ್ತು ಯಾವುದರ ಮೇಲೆ ಹೊಡೆತ ಬೀಳಲಿದೆ... ಒಟ್ಟಿನಲ್ಲಿ ಇಡೀ ದೇಶವೇ ಹಣಕಾಸು ಸಚಿವರ ಮೇಲೆ ಪೂರ್ಣ ಭಾರ ಹೇರಿ ಕಾಯತೊಡಗಿದೆ. ಅವರವರಿಗೆ ಅವರವರ ಪ್ರಿಯವಾದ ವಸ್ತುಗಳ ಬಗೆಗೆ ಎಂದಿಲ್ಲದ ಕುತೂಹಲ.

'ನಾನು ಕೂಡ ವಿತ್ತ ಮಂತ್ರಿಯಾಗುವೆ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ವೆಬ್‌ದುನಿಯಾ ತನ್ನ ಓದುಗರಿಗಾಗಿ ತಮ್ಮ ತಮ್ಮ ಮನದ ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ವೇದಿಕೆಯೊಂದನ್ನು ಒದಗಿಸುತ್ತಿದೆ. ಅಂದರೆ ನಮ್ಮ ಓದುಗರು ಮಾಡಬೇಕಾದುದಿಷ್ಟೇ. ಜನಹಿತದ ದೃಷ್ಟಿಯಿಂದ ಮತ್ತು ದೇಶದ ಹಿತವನ್ನೂ ಪರಿಗಣಿಸಿ ಈ ಬಾರಿಯ ಬಜೆಟ್ ಹೇಗಿರಬೇಕು? ಹಣಕಾಸು ಸಚಿವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಅಂತ ನೀವು ಇಲ್ಲೇ ಕೆಳಗೆ ನಿಮ್ಮ ಅಭಿಪ್ರಾಯ ಮಂಡಿಸಿ.

ಹಾಗಿದ್ರೆ ತಡವೇಕೆ? ಕೀಬೋರ್ಡ್ ಮೇಲೆ ನಿಮ್ಮ ಬೆರಳಾಡಿಸಿ, ನಿಮ್ಮ ಬಜೆಟ್ ನಿರೀಕ್ಷೆಗಳನ್ನು, ಕನಸುಗಳನ್ನು ಇಲ್ಲೇ ಕೆಳಗೆ ದಾಖಲಿಸಿಬಿಡಿ.

Share this Story:

Follow Webdunia kannada