Publish Date: Thu, 01 Feb 2018 (13:06 IST)
Updated Date: Thu, 01 Feb 2018 (13:11 IST)
ದೆಹಲಿ: ಮೋದಿ ನೇತೃತ್ವದ ಕೇಂದ್ರ ಸರಕಾರದ 2018-19ನೇ ಸಾಲಿನ ಬಜೆಟ್ ಅನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಿಸಿದ್ದು, ಇದರ ಪ್ರಕಾರ ತೆರಿಗೆಪಾವತಿಯಲ್ಲಿ ಹಿರಿಯ ನಾಗರಿಕರಿಗೆ ರಿಲೀಫ್ ನೀಡಲಾಗಿದೆ.
ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿ 50 ಸಾವಿರ ರೂ. ಟ್ಯಾಕ್ಸ್ ರಿಲೀಫ್ ನೀಡಲಾಗಿದ್ದು, ತೆರಿಗೆ ಪಾವತಿಯ ವೇಳೆ 50 ಸಾವಿರ ರೂ. ವರೆಗೂ ಮನ್ನಾ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ