Webdunia - Bharat's app for daily news and videos

Install App

ಯಾವುದು ದುಬಾರಿ, ಯಾವುದು ಅಗ್ಗ ಆಯಿತು ಗೊತ್ತೇ?

Webdunia
ಸೋಮವಾರ, 6 ಜುಲೈ 2009 (15:21 IST)
ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಂಡಿಸಿದ ಬಜೆಟ್ ಪರಿಣಾಮ ಪ್ರೆಶರ್ ಕುಕರ್, ಬಿಸ್ಕಿಟ್, ಶರಬತ್ತು, ಸೌಂದರ್ಯಸಾಧನಗಳು, ಸೆಟ್ ಟಾಪ್ ಬಾಕ್ಸ್, ಚಿನ್ನ ಮತ್ತಷ್ಟು ದುಬಾರಿಯಾಗಲಿದ್ದರೆ, ಎಲ್‌ಸಿಡಿ ಟಿವಿ, ಮೊಬೈಲ್ ಫೋನ್, ಜೀವರಕ್ಷಕ ಔಷಧ, ದೊಡ್ಡ ಕಾರು, ಲಾರಿ, ಟ್ರಕ್ ಅಗ್ಗವಾಗಲಿದೆ.

ಬೆಲೆ ಏರಿಕೆಯಾಗಲಿವೆ....
ಸೆಟ್ ಟಾಪ್ ಬಾಕ್ಸ್
ಕಾಫಿ, ಟೀ, ರಬ್ಬರ್ ಕೃಷಿ ಉಪಕರಣಗಳು
ಕಾನೂನು ಸಲಹೆಗಾರರು ಕೂಡ ಸೇವಾ ತೆರಿಗೆ ವ್ಯಾಪ್ತಿಗೆ ಬರುವುದರಿಂದ ಅವರ ಶುಲ್ಕ ಹೆಚ್ಚಳವಾಗಬಹುದು
ಚಿನ್ನದ ಗಟ್ಟಿ, ಚಿನ್ನದ ನಾಣ್ಯದ ಮೇಲಿನ ಸೀಮಾ ಸುಂಕ ಹೆಚ್ಚಳ 10 ಗ್ರಾಮಿಗೆ 100 ರೂ. ಮತ್ತು ಚಿನ್ನದ ಇತರ ರೂಪಗಳಿಗೆ 500 ರೂ. ಏರಿಕೆ.
ಬೆಳ್ಳಿಯ ಮೇಲಿನ ಸೀಮಾ ಸುಂಕ ಕಿಲೋಗೆ 500 ಇದ್ದದ್ದು 1000 ರೂ.ಗೆ ಏರಿಕೆ. ಆಭರಣಗಳಿಗೂ ಇದು ಅನ್ವಯ.
ರೋಪ್ ವೇ ಪ್ರಯಾಣ
ಬಿಸ್ಕಿಟ್, ಶರ್ಬತ್, ಕೇಕ್, ಪ್ಯಾಸ್ಟ್ರಿ
ಕೆಲವು ಔಷಧಗಳು, ಔಷದೋತ್ಪನ್ನಗಳು
ವೈದ್ಯಕೀಯ ಉಪಕರಣಗಳು
ಕಾಗದ, ಕಾಗದಫಲಕ ಮತ್ತಿತರ ವಸ್ತು
ನೀರಿನ ಪಂಪ್
250 ರೂ.ಗಿಂತ ಹೆಚ್ಚಿನ, 750 ರೂ. ಒಳಗಿನ ಪಾದರಕ್ಷೆಗಳು
ಪ್ರೆಷರ್ ಕುಕರ್
20 ರೂ.ಗಿಂತ ಹೆಚ್ಚಿನ ವ್ಯಾಕ್ಯೂಮ್ ಮತ್ತು ಅನಿಲ ತುಂಬಿದ ಬಲ್ಬುಗಳು
ಫ್ಲೂರೆಸೆಂಟ್ ದೀಪಗಳು
ಅಂಗವಿಕಲರ ಕಾರುಗಳು
ಪಾಲಿಯೆಸ್ಟರ್ ಚಿಪ್‌ಗಳು
ಹತ್ತಿ
ಬ್ರಾಂಡೆಡ್ ಪೆಟ್ರೋಲ್, ಬ್ರಾಂಡೆಡ್ ಡೀಸೆಲ್
ರೈಲಿನಲ್ಲಿ ಸರಕು ಸಾಗಣೆ ಸೇವೆ
ಜಲ ಮಾರ್ಗದಲ್ಲಿ ಕಾರ್ಗೋ ಮತ್ತು ಸರಕು ಸಾಗಣೆ ಸೇವೆ
ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ ಸೇವೆ

ಅಗ್ಗವಾಗಲಿವೆ...
ಎಲ್‌ಸಿಡಿ ಟಿವಿ,
ಮೊಬೈಲ್ ಫೋನ್
ಕ್ರೀಡಾ ಸಾಮಗ್ರಿ
ಆಮದು ಉಡುಪು
ಹವಳ
ಜೀವರಕ್ಷಕ ಔಷಧಗಳು
ಹೃದಯದ ಕೃತಕ ಉಪಕರಣಗಳು
ಜೈವಿಕ ಡೀಸೆಲ್
ಹತ್ತಿ, ಉಣ್ಣೆ
ಜಲ ಕ್ರೀಡಾ ಉಪಕರಣಗಳು
ದೊಡ್ಡ ಕಾರುಗಳು/ಯುಟಿಲಿಟಿ ವಾಹನಗಳು
ಟ್ರಕ್, ಲಾರಿ ಮತ್ತು ಅವುಗಳ ಚಾಸಿಸ್
ನಾಫ್ತಾ
ಜೈವಿಕ ಡೀಸೆಲ್ ಮಿಶ್ರಣವಿರುವ ಹೈ ಸ್ಪೀಡ್ ಡೀಸೆಲ್
ನಿರ್ಮಾಣ ಸ್ಥಳದಲ್ಲಿ ತಯಾರಿಸಲಾಗುವ ನಿರ್ಮಾಣ ಸಾಮಗ್ರಿಗಳು
ಬ್ರಾಂಡೆಡ್ ಆಭರಣಗಳು
ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಸೇವೆ
ವಿದೇಶೀ ಕರೆನ್ಸಿ ಖರೀದಿ ಸೇವೆ
ಸರಕು ಸಾಗಣೆ ಮತ್ತು ವಿದೇಶೀ ಏಜೆಂಟರಿಗೆ ಕಮಿಶನ್

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಚಿಯಾ ಬೀಜಗಳನ್ನು ಸೇವಿಸಿದರೆ ಎಷ್ಟೊಂದು ಲಾಭವಾಗುತ್ತದೆ ಗೊತ್ತಾ

ಬೆಳಗ್ಗೆ ಮಾಡಬಹುದಾದ ಸಿಂಪಲ್‌, ಆರೋಗ್ಯಕಾರ ಉಪಹಾರ ಇಲ್ಲಿವೆ

ಸ್ನಾನ ಮಾಡುವಾಗ ಹೊಕ್ಕುಳ ಸ್ವಚ್ಛ ಮಾಡದೇ ಇದ್ದರೆ ಏನಾಗುತ್ತದೆ

ಉಗುರುಗಳು ಬಿರುಕು ಅಥವಾ ಒಡೆಯುವುದು ಯಾಕೆ

ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದರೆ ಈ ಸಿಂಪಲ್ ಮನೆ ಮದ್ದು ಮಾಡಿ

Show comments